ADVERTISEMENT

ಉಜಿರೆ | ಬೆಂಕಿ ಆಕಸ್ಮಿಕ: ಮನೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 13:07 IST
Last Updated 28 ಜುಲೈ 2024, 13:07 IST
ಸುಟ್ಟು ಕರಕಲಾದ ವಸ್ತುಗಳು
ಸುಟ್ಟು ಕರಕಲಾದ ವಸ್ತುಗಳು   

ಉಜಿರೆ: ನೆರಿಯ ಗ್ರಾಮದ ಕುವೆತ್ತಿಲ್ ಅನಿಲ್ ಎಂಬುವರ ಮನೆಯ ಹಿಂಬದಿಯಲ್ಲಿ ಭಾನುವಾರ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಗೆ ಪಸರಿಸಿದ್ದರಿಂದ ಮನೆಗೆ ಹಾನಿ ಆಗಿದೆ. ಎಲ್ಲ ವಸ್ತುಗಳು ಸುಟ್ಟು ಕರಕಲಾಗಿವೆ.

ಮನೆಯಲ್ಲಿ ಯಾರೂ ಇರಲಿಲ್ಲ. ಸ್ಥಳೀಯರಾದ ಆನಂದ್, ಅಶೋಕ್, ಸತೀಶ್, ಧರ್ಣಪ್ಪ ಗೌಡ, ಯಶೋದಾ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಮನೆಯ ಸುತ್ತ ಬೆಂಕಿ ಹಬ್ಬಿದ್ದರಿಂದ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ.

ಸುಟ್ಟು ಕರಕಲಾದ ವಸ್ತುಗಳು
ಸುಟ್ಟು ಕರಕಲಾದ ವಸ್ತುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT