ADVERTISEMENT

Video | ಬೆಳ್ತಂಗಡಿಯಲ್ಲಿ ಪಟಾಕಿ ಸ್ಪೋಟ: ನಡೆದದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜನವರಿ 2024, 4:14 IST
Last Updated 30 ಜನವರಿ 2024, 4:14 IST

ಪಟಾಕಿ ತಯಾರಿ ವೇಳೆ ನಡೆದ ಸ್ಪೋಟದಿಂದ ಶೆಡ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ಪಾಲಕ್ಕಾಡ್‌ನ ವರ್ಗಿಸ್‌ (69), ನಾರಾಯಣನ್‌ ಕುಂಞಿ ಅಲಿಯಾಸ್‌ ಸ್ವಾಮಿ (55) ಹಾಗೂ ಹಾಸನ ಜಿಲ್ಲೆಯ ಅರಸೀಕೆರೆಯ ಚೇತನ್‌ (25) ಎಂಬ ಕಾರ್ಮಿಕರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.