ADVERTISEMENT

Video | ತುಳುನಾಡಿನಲ್ಲಿ ಮೀನು ಹಿಡಿಯುವ ವಿಶೇಷ ಜಾತ್ರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಮೇ 2024, 13:10 IST
Last Updated 14 ಮೇ 2024, 13:10 IST

ದಕ್ಷಿಣ ಕನ್ನಡ ಜಿಲ್ಲೆ ಸುರತ್ಕಲ್‌ ಹಳೆಯಂಗಡಿ ಬಳಿಯ ಚೇಳೈರು ಖಂಡಿಗೆ ಧರ್ಮರಸು ಉಳ್ಳಾಯ ದೈವಸ್ಥಾನದ ಕಂಡೇವುದ ಆಯನದ ಅಂಗವಾಗಿ ಸಾಂಪ್ರದಾಯಿಕ ಮೀನು ಹಿಡಿಯುವ ‘ಉತ್ಸವ’ದ ಸಂಭ್ರಮ ನಂದಿನಿ ನದಿಯಲ್ಲಿ ಮಂಗಳವಾರ ಮೇಳೈಸಿತು. ಮೇಷ ಸಂಕ್ರಮಣ ದಿನದಂದು ಪ್ರತಿ ವರ್ಷ ಈ ಉತ್ಸವ ನಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.