ಸುಮಾರು ಐದೂವರೆ ವರ್ಷಗಳಿಂದ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯ ಬಳಿ ಪ್ರತಿದಿನ ನೂರಾರು ಜನರಿಗೆ ಸಂಜೆಯ ಉಪಾಹಾರ ನೀಡುವ ಕೆಲಸ ಮಾಡುತ್ತಿದೆ ಎಂ. ಫ್ರೆಂಡ್ಸ್ ಸಂಘಟನೆ. 3 ತಿಂಗಳ ಪ್ರಾಯೋಗಿಕ ಕಾರ್ಯಕ್ರಮವಾಗಿ ಆರಂಭಗೊಂಡಿದ್ದ ಈ ಕೆಲಸವೀಗ ಐದೂವರೆ ವರ್ಷಗಳಿಗೆ ಕಾಲಿಟ್ಟಿದೆ. ಇದುವರೆಗೂ 5 ಲಕ್ಷಕ್ಕೂ ಹೆಚ್ಚು ಬಡಜನರಿಗೆ ಸಂಜೆಯ ಉಚಿತ ಉಪಾಹಾರ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.