ADVERTISEMENT

ಕಾಸರಗೋಡು: ದಾಖಲೆ ಇಲ್ಲದ ₹ 2.87 ಲಕ್ಷ ಪತ್ತೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 8:33 IST
Last Updated 30 ಡಿಸೆಂಬರ್ 2025, 8:33 IST
   

ಕಾಸರಗೋಡು: ದಾಖಲೆ ಇಲ್ಲದೆ ಮುಡಿಮಾರು ಎಂಬಲ್ಲಿ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ₹2.87 ಲಕ್ಷ ಮೊತ್ತವನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಗದು ನ್ಯಾಯಾಲಯಕ್ಕೆ ತಲಪಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.