ADVERTISEMENT

ಮಂಗಳೂರು: ಎಂಡಿಎಂಎ ವಶ– ಇಬ್ಬರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 16:32 IST
Last Updated 9 ನವೆಂಬರ್ 2023, 16:32 IST
ಮುಸ್ತಾಫ ಕುಂಜತ್ತೂರು
ಮುಸ್ತಾಫ ಕುಂಜತ್ತೂರು   

ಮಂಗಳೂರು: ನಿಷೇಧಿತ ಮಾದಕ ಪದಾರ್ಥ ಎಂಡಿಎಂಎಯನ್ನು ಮಾರಾಟ ಮಾಡುತ್ತಿದ್ದ ಕೇರಳದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಕೆ.ಸಿ.ರೋಡ್‌ನಲ್ಲಿ ಬಂಧಿಸಿದ್ದು, ಅವರಿಂದ ಒಟ್ಟು ₹ 95 ಸಾವಿರ ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದಾರೆ.

ಶಂಶುದ್ದೀನ್‌

ಮಂಜೇಶ್ವರದ ಹೊಸಬೆಟ್ಟು ಗುಡ್ಡೆಕೇರಿಯ ಮುಸ್ತಾಫ (37) ಹಾಗೂ ಮಂಜೇಶ್ವರ ಕುಂಜತ್ತೂರು ಗ್ರಾಮದ ಮಂಜಲಗುಡ್ಡೆ ಹೌಸ್‌ನ ಶಂಶುದ್ದೀನ್‌ (37) ಬಂಧಿತರು. ಶಂಶುದ್ದೀನ್‌ ಪ್ರಸ್ತುತ ಕೊಟೆಕಾರ್, ಬೀರಿಯಲ್ಲಿ ವಾಸವಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT