ADVERTISEMENT

ಕೊಣಾಜೆ: ವಿದ್ಯಾರ್ಥಿಗಳಿಂದ ನಾಟಿ ಕಾರ್ಯ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 12:50 IST
Last Updated 30 ಜುಲೈ 2023, 12:50 IST
ಕೊಣಾಜೆ ಗುಡ್ಡುಪಾಲ್‌ನ ಶ್ರೀರಾಮಾಂಜನೇಯ ವ್ಯಾಯಾಮ ಶಾಲೆ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಸಮಿತಿ ಸದಸ್ಯರು ನೇಜಿ ನಾಟಿ ಮಾಡಿದರು
ಕೊಣಾಜೆ ಗುಡ್ಡುಪಾಲ್‌ನ ಶ್ರೀರಾಮಾಂಜನೇಯ ವ್ಯಾಯಾಮ ಶಾಲೆ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಸಮಿತಿ ಸದಸ್ಯರು ನೇಜಿ ನಾಟಿ ಮಾಡಿದರು   

ಕೊಣಾಜೆ: ಹಡಿಲು ಬಿದ್ದಿದ್ದ ಗದ್ದೆಯನ್ನು ಹದಗೊಳಿಸಿ ಕೃಷಿ ಕಾರ್ಯ ನಡೆಸಬೇಕೆಂಬ ಉದ್ದೇಶದೊಂದಿಗೆ ಐದು ವರ್ಷಗಳಿಂದ ಕೊಣಾಜೆ ಗುಡ್ಡುಪಾಲ್‌ನ ಶ್ರೀರಾಮಾಂಜನೇಯ ವ್ಯಾಯಾಮ ಶಾಲೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕೃಷಿ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಈ ಬಾರಿಯೂ ಈ ಗದ್ದೆಯಲ್ಲಿ ನಾಟಿ ಕಾರ್ಯ ಸಮಿತಿ ಸದಸ್ಯರು, ರಾಮಾಂಜನೇಯ ಉಚಿತ ಟ್ಯೂಷನ್‌ ವಿದ್ಯಾರ್ಥಿಗಳ ಸಹಕಾರದೊಂದಿಗೆ ನಡೆಯಿತು.

ಕೊಣಾಜೆ ಗುಡ್ಡುಪಾಲ್‌ನ ಶ್ರೀರಾಮಾಂಜನೇಯ ವ್ಯಾಯಾಮ ಶಾಲೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸಮಿತಿ ಸದಸ್ಯರು ನೇಜಿ ನಾಟಿ ಮಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT