ADVERTISEMENT

ಬೋಳಿಯಾರ್‌ನಲ್ಲಿ ಸೌಹಾರ್ದ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 4:51 IST
Last Updated 17 ಸೆಪ್ಟೆಂಬರ್ 2024, 4:51 IST
ಬೋಳಿಯಾರಿನಲ್ಲಿ ಮುಸ್ಲಿಮರ ಮೀಲಾದ್ ರ್‍ಯಾಲಿಯ ಸಂದರ್ಭ ಊರಿನ ಹಿಂದೂ ಮತ್ತು ಕ್ರಿಶ್ಚಿಯನ್ ಬಾಂಧವರು ಸಿಹಿ ತಿಂಡಿ ಪಾನೀಯ ನೀಡುವ ಮೂಲಕ ಸೌಹಾರ್ದತೆ ಮೆರೆದರು
ಬೋಳಿಯಾರಿನಲ್ಲಿ ಮುಸ್ಲಿಮರ ಮೀಲಾದ್ ರ್‍ಯಾಲಿಯ ಸಂದರ್ಭ ಊರಿನ ಹಿಂದೂ ಮತ್ತು ಕ್ರಿಶ್ಚಿಯನ್ ಬಾಂಧವರು ಸಿಹಿ ತಿಂಡಿ ಪಾನೀಯ ನೀಡುವ ಮೂಲಕ ಸೌಹಾರ್ದತೆ ಮೆರೆದರು   

ಮುಡಿಪು: ಬೋಳಿಯಾರಿನಲ್ಲಿ ಮೀಲಾದ್ ರ್‍ಯಾಲಿಯ ಸಂದರ್ಭ ಊರಿನ ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯದವರು ಸಿಹಿ ತಿಂಡಿ, ಪಾನೀಯ ನೀಡಿದರು.

ಬೋಳಿಯಾರ್ ಗೆಳೆಯರ ಬಳಗದ ಸದಸ್ಯರಾದ ಮನೋಜ್, ಶೀನ ಪೂಜಾರಿ, ಡೇನಿಸ್ ಲಿಲ್ಲಿ, ಸನತ್, ಲೋಕನಾಥ್, ಸತೀಶ್, ಪ್ರವೀಣ್, ಮಧು, ವ್ಯಾಲೆಂಟೆನ್ ಭಾಗವಹಿಸಿದ್ದರು.

ಬೋಳಿಯಾರು ಮುಯ್ಯದ್ದೀನ್ ಜುಮಾ ಮಸೀದಿಯ ಖತೀಬರಾದ ಉಸ್ತಾದ್ ಅಬ್ದುಲ್ ರಹ್ಮಾನ್ ಹರ್ಷದಿ ಉಸ್ತಾದ್‌ ಅವರು ಕೃತಜ್ಞತೆ ಸಲ್ಲಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.