ADVERTISEMENT

ಮಿಸೆಸ್‌ ಇಂಡಿಯಾ ಸ್ಪರ್ಧೆ: ಮೇಘಾ ದ್ವಿತೀಯ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 5:14 IST
Last Updated 1 ಅಕ್ಟೋಬರ್ 2021, 5:14 IST
ದಿವಾ ಕ್ವಿನ್ ಹಾಗೂ ಬಿ.ಎಫ್.ಡಬ್ಲ್ಯೂ ಎಕ್ಸಲೆನ್ಸ್ ಅವಾರ್ಡ್ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಮಿಸೆಸ್ ಇಂಡಿಯಾ ದಿವಾ ಕ್ವೀನ್ ರನ್ನರ್ ಅಪ್ ಮತ್ತು ಬ್ಯೂಟಿಫುಲ್ ಸ್ಮೈಲ್ ಅವಾರ್ಡ್ ಅನ್ನು ವನ್ ಬೆಸ್ಟ್ ಮೊಮೆಂಟ್ ಈವೆಂಟ್ಸ್ ವ್ಯವಸ್ಥಾಪಕ ನಿರ್ದೇಶಕಿಯೂ ಆಗಿರುವ ಕೆಬಿಜೆ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ ಮೇಘಾ ಕೆ.ಸಿ. ಪಡೆದಿದ್ದಾರೆ ಎಂದು ಸಂಯೋಜನಾಧಿಕಾರಿ ಪಂಚಪ್ಪ ಬಿ. ತಿಳಿಸಿದ್ದಾರೆ.

ದಿವಾ ಕ್ವಿನ್ ಹಾಗೂ ಬಿ.ಎಫ್.ಡಬ್ಲ್ಯೂ ಎಕ್ಸಲೆನ್ಸ್ ಅವಾರ್ಡ್ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಮಿಸೆಸ್ ಇಂಡಿಯಾ ದಿವಾ ಕ್ವೀನ್ ರನ್ನರ್ ಅಪ್ ಮತ್ತು ಬ್ಯೂಟಿಫುಲ್ ಸ್ಮೈಲ್ ಅವಾರ್ಡ್ ಅನ್ನುವನ್ ಬೆಸ್ಟ್ ಮೊಮೆಂಟ್ ಈವೆಂಟ್ಸ್ ವ್ಯವಸ್ಥಾಪಕ ನಿರ್ದೇಶಕಿಯೂ ಆಗಿರುವ ಕೆಬಿಜೆ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಮೇಘಾ ಕೆ.ಸಿ. ಪಡೆದಿದ್ದಾರೆ ಎಂದು ಸಂಯೋಜನಾಧಿಕಾರಿ ಪಂಚಪ್ಪ ಬಿ. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.