ADVERTISEMENT

ಧಾರವಾಡ | ಕಾರು ಪಲ್ಟಿ: ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2023, 4:45 IST
Last Updated 14 ಆಗಸ್ಟ್ 2023, 4:45 IST
ಕಾರು ಪಲ್ಟಿ
ಕಾರು ಪಲ್ಟಿ   

ಧಾರವಾಡ: ತಾಲ್ಲೂಕಿನ ತೆಗೂರು ಸಮೀಪ ಮುಲ್ಲಾಲ್ ಡಾಬಾ ಬಳಿ ಕಾರು ಉರುಳಿ ಬಿದ್ದು ಇಬ್ಬರು ಮೃತಪಟ್ಟಿರುವ ಘಟನೆ ತಡರಾತ್ರಿ ಸಂಭವಿಸಿದೆ.

ಧಾರವಾಡದ ಸಿ.ಬಿ.ನಗರದ ವಿನಯ್ ದೊಡ್ಡ ವೀರಯ್ಯ ಹಿರೇಮಠ (35) ಹಾಗೂ ಸಂದೀಪ್ ಕುರುವತ್ತಪ್ಪ ಸಾರಥಿ (34) ಮೃತಪಟ್ಟವರು.

'ಕಾರು ಬೆಳಗಾವಿಯಿಂದ ಧಾರವಾಡ ಕಡೆಗೆ ಸಾಗುವಾಗ ಸ್ಕಿಡ್ ಆಗಿ ಅವಘಡ ಸಂಭವಿಸಿದೆ. ಕಾರಿನಲ್ಲಿದ್ದ ಕಿರಣ್ ಎಂಬಾತ ಪರಾರಿಯಾಗಿದ್ದಾರೆ' ಎಂದು ಗರಗ ಠಾಣೆ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.