ADVERTISEMENT

ಧಾರವಾಡ ಲಾಕ್‌ಡೌನ್: ಹೂವಿನಿಂದ ಚೆಲುವಾಯ್ತು ರಸ್ತೆ!

ಧಾರವಾಡದ ಅತಿ ಜನನಿಬಿಡ ಪ್ರದೇಶವಾದ ಸುಭಾಷ್ ರಸ್ತೆಯಲ್ಲಿ ಲಾಕ್‌ಡೌನ್‌ನಿಂದಾಗಿ ರಸ್ತೆ ಸ್ತಬ್ಧವಾಗಿದೆ. ಆ ರಸ್ತೆಯ ಮೇಲೆಲ್ಲಾ ಹಳದಿ ಹೂವಿನ ದಳಗಳು ಬಿದ್ದಿರುವುದು. ಮತ್ತೊಂದೆಡೆ, ಧಾರವಾಡ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆ ಖಾಲಿ ಇರುವುದು. ಕೆಲವೆಡೆ ವಾಹನ ಸವಾರರು ಮಾಸ್ಕ್‌ ಧರಿಸದೇ ಓಡಾಡುವುದೂ ಕಂಡುಬಂತು.

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 15:36 IST
Last Updated 18 ಏಪ್ರಿಲ್ 2020, 15:36 IST
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.