ADVERTISEMENT

ಟೋಸ್ಟ್‌ಮಾಸ್ಟರ್ಸ್‌ ಕ್ಲಬ್‌ ಆಡಳಿತ ಮಂಡಳಿ ಪದಾಧಿಕಾರಿಗಳ ಪದಗ್ರಹಣ 21ಕ್ಕೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2024, 16:21 IST
Last Updated 17 ಜುಲೈ 2024, 16:21 IST

ಹುಬ್ಬಳ್ಳಿ: ದೇಶಪಾಂಡೆ ಎಜ್ಯುಕೇಷನಲ್‌ ಟ್ರಸ್ಟ್‌ನ ಟೋಸ್ಟ್‌ಮಾಸ್ಟರ್ಸ್‌ ಕ್ಲಬ್‌ ಆಡಳಿತ ಮಂಡಳಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 21ರಂದು ಬೆಳಿಗ್ಗೆ 10 ಗಂಟೆಗೆ ವಿಮಾನ ನಿಲ್ದಾಣ ರಸ್ತೆಯ ದೇಶಪಾಂಡೆ ಸ್ಕಿಲ್ಲಿಂಗ್‌ ಕೇಂದ್ರದಲ್ಲಿ ನಡೆಯಲಿದೆ.

ಅಧ್ಯಕ್ಷೆ–ರುಚಿತ ಅಮೀನಗಡ, ಉಪಾಧ್ಯಕ್ಷರು–ರಿಂಜಿಮ್‌ ಗೋಯೆಲ್‌ (ಶಿಕ್ಷಣ), ಪ್ರಣವ್‌ ಅಮೀನಗಡ (ಸದಸ್ಯತ್ವ), ಆಕಾಂಕ್ಷ ಕುಲಕರ್ಣಿ (ಸಾರ್ವಜನಿಕ ಸಂಪರ್ಕ), ಕಾರ್ಯದರ್ಶಿ– ಪ್ರಗತಿ ಇಟಿಗೌನಿ, ಖಜಾಂಚಿ–ನಿತೀಶ್‌ ಗೆದಗೇರಿ, ಅನುಷ್ಠಾನಾಧಿಕಾರಿ–ನಂದೀಶ್ ಕಮ್ಮಾರ್‌ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT