ADVERTISEMENT

ಉದ್ಯೋಗ ಆಧಾರಿತ ಹೊಸ ಕೋರ್ಸ್ ಆರಂಭ

​ಪ್ರಜಾವಾಣಿ ವಾರ್ತೆ
Published 15 ಮೇ 2025, 16:40 IST
Last Updated 15 ಮೇ 2025, 16:40 IST
<div class="paragraphs"><p>– ಐಸ್ಟಾಕ್ ಚಿತ್ರ</p></div>

– ಐಸ್ಟಾಕ್ ಚಿತ್ರ

   

ಹುಬ್ಬಳ್ಳಿ: ಇಲ್ಲಿನ ಪತ್ರಕರ್ತನಗರದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2024–25ನೇ ಶೈಕ್ಷಣಿಕ ಸಾಲಿನಿಂದ ಬಿ.ಕಾಂ ಉದ್ಯೋಗ ಆಧಾರಿತ ಹೊಸ ಕೋರ್ಸ್ ಆರಂಭಿಸಲಾಗಿದೆ.

ಮೂರು ವರ್ಷಗಳ ಕೋರ್ಸ್ ಇದಾಗಿದ್ದು, ಎರಡು ವರ್ಷ ಕಾಲೇಜಿನಲ್ಲಿ ಮತ್ತು ಒಂದು ವರ್ಷ ಬ್ಯಾಂಕಿಂಗ್, ಸೇವಾ ಕ್ಷೇತ್ರದಲ್ಲಿ ಸ್ಟೈಪಂಡ್‌ನೊಂದಿಗೆ ಅಪ್ರೆಂಟಿಶಿಪ್‌ ಮಾಡಬೇಕು.

ADVERTISEMENT

ದ್ವಿತೀಯ ಪಿಯುಸಿ ಉತ್ತೀರ್ಣರಾದ, ಆಸಕ್ತ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಮಾಹಿತಿಗೆ ಮೊ: 94839 33546, 94486 10001 ಸಂಪರ್ಕಿಸಬಹುದು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.