ADVERTISEMENT

ಪೆಟ್ರೋಲ್–ಡೀಸೆಲ್ ದರ ಯಥಾಸ್ಥಿತಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 3:57 IST
Last Updated 21 ಮಾರ್ಚ್ 2022, 3:57 IST
ಇಂಧನ ದರ
ಇಂಧನ ದರ   

ಹುಬ್ಬಳ್ಳಿ: ಜಿಲ್ಲೆಯಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್ ದರದಲ್ಲಿ ಕಳೆದ ಒಂದು ವಾರದಿಂದ ವ್ಯತ್ಯಾಸ ಆಗಿಲ್ಲ. ಮಾರ್ಚ್ 13ರಂದು ಪ್ರತಿ ಲೀಟರ್‌ಗೆ ₹100.31 ಇದ್ದ ಪೆಟ್ರೋಲ್‌ ಹಾಗೂ ₹84.79 ಇದ್ದ ಡೀಸೆಲ್‌ ದರದಲ್ಲಿ ಮಾರ್ಚ್ 20ರವರೆಗೆ ಯಾವುದೇ ಬದಲಾವಣೆಯಾಗಿಲ್ಲ.

ಸರ್ಕಾರಿ ಸ್ವಾಮ್ಯದ ಮೂರು ತೈಲ ಮಾರಾಟ ಕಂಪನಿಗಳ ಬಂಕ್‌ಗಳಲ್ಲಿಇಂಧನದರನಿತ್ಯ ಪರಿಷ್ಕರಣೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT