ADVERTISEMENT

ತುಳಜಾಭವಾನಿ ದೇವಿ ಜಾತ್ರೆ ನಾಳೆಯಿಂದ 

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 3:13 IST
Last Updated 29 ಜನವರಿ 2026, 3:13 IST
ತುಳಜಾಭವಾನಿ ದೇವಿ
ತುಳಜಾಭವಾನಿ ದೇವಿ   

ಧಾರವಾಡ: ನಗರದ ಹೆಬ್ಬಳ್ಳಿ ರಸ್ತೆಯ ತುಳಜಾಭವಾನಿ ದೇಗುಲದಲ್ಲಿ ಜ.30 ಮತ್ತು 31ರಂದು ಜಾತ್ರಾ ಮಹೋತ್ಸವ ನಡೆಯಲಿದೆ.

30ರಂದು ಬೆಳಿಗ್ಗೆ 8.30ಕ್ಕೆ ದೇವಿಯ ಪಲ್ಲಕ್ಕಿ ಉತ್ಸವ, 9.30ಕ್ಕೆ ವಿಶೇಷ ಪೂಜೆ, ರಾತ್ರಿ 7ಕ್ಕೆ ಮಕ್ಕಳ ರಸಮಂಜರಿ ಜರುಗಲಿದೆ. 31 ರಂದು ಬೆಳಿಗ್ಗೆ 9 ಗಂಟೆಗೆ ವಿಶೇಷ ಪೂಜೆ, ಮಧ್ಯಾಹ್ನ 12.30ಕ್ಕೆ ದೇವಿಗೆ ಉಡಿತುಂಬುವ ಕಾರ್ಯಕ್ರಮ, ಸಂಜೆ 5 ಗಂಟೆಗೆ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT