ADVERTISEMENT

ಕೊಗನೂರ, ಗೋವನಕೊಪ್ಪದಲ್ಲಿ ಅಕ್ರಮ ಮರಳು ವಶ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 9:10 IST
Last Updated 26 ಜನವರಿ 2018, 9:10 IST
ಶಿರಹಟ್ಟಿ ತಾಲ್ಲೂಕಿನ ಕೊಗನೂರ ಹಾಗೂ ಗೋವನಕೊಪ್ಪ ಗ್ರಾಮಗಳಲ್ಲಿ ಇತ್ತೀಚೆಗೆ ಅಕ್ರಮ ಮರಳು ವಶಪಡಿಸಿಕೊಳ್ಳಲಾಯಿತು. ಕಂದಾಯ ನಿರೀಕ್ಷಕ ಸಂಜೀವ ಶಿಂಪರ, ಬಿ.ಪಿ.ಸಾವಿತ್ರಿ, ಬಿ.ಸಿ.ನಂದಗಾವಿ ಇದ್ದಾರೆ
ಶಿರಹಟ್ಟಿ ತಾಲ್ಲೂಕಿನ ಕೊಗನೂರ ಹಾಗೂ ಗೋವನಕೊಪ್ಪ ಗ್ರಾಮಗಳಲ್ಲಿ ಇತ್ತೀಚೆಗೆ ಅಕ್ರಮ ಮರಳು ವಶಪಡಿಸಿಕೊಳ್ಳಲಾಯಿತು. ಕಂದಾಯ ನಿರೀಕ್ಷಕ ಸಂಜೀವ ಶಿಂಪರ, ಬಿ.ಪಿ.ಸಾವಿತ್ರಿ, ಬಿ.ಸಿ.ನಂದಗಾವಿ ಇದ್ದಾರೆ   

ಶಿರಹಟ್ಟಿ: ತಾಲ್ಲೂಕಿನ ಕೊಗನೂರ ಹಾಗೂ ಗೋವನಕೊಪ್ಪ ಗ್ರಾಮಗಳಲ್ಲಿ ಇತ್ತೀಚೆಗೆ ಅಕ್ರಮ ಮರಳನ್ನು ವಶಪಡಿಸಿಕೊಳ್ಳಲಾಯಿತು.

ಈ ಗ್ರಾಮಗಳಲ್ಲಿ ಅಕ್ರಮ ಸಂಗ್ರಹ ಮಾಡಿದ 130.65 ಕ್ಯೂಬಿಕ್‌ ಮೀಟರ್‌ನಷ್ಟು ಮರಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂವಿಜ್ಞಾನಿ ಅಧಿಕಾರಿ ಬಿ.ಪಿ.ಸಾವಿತ್ರಿ, ಕಂದಾಯ ನಿರೀಕ್ಷಕ ಸಂಜೀವ ಶಿಂಪರ, ಗ್ರಾಮ ಲೆಕ್ಕಾಧಿಕಾರಿ ಬಿ.ಸಿ.ನಂದಗಾವಿ ಮತ್ತು ಸಿಬ್ಬಂದಿ ಈ ಸಂದರ್ಭದಲ್ಲಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.