ADVERTISEMENT

ಗದಗ ಜಿಲ್ಲೆಯ ಯೋಧ ಜಲಂಧರ್‌ನಲ್ಲಿ ಸಾವು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 4:27 IST
Last Updated 10 ಸೆಪ್ಟೆಂಬರ್ 2025, 4:27 IST
<div class="paragraphs"><p>ಮಂಜುನಾಥ ಜಿ.</p></div>

ಮಂಜುನಾಥ ಜಿ.

   

ಗದಗ: ಪಂಜಾಬ್‌ ರಾಜ್ಯದ ಜಲಂಧರ್‌ನ ಎಎಸ್‍ಸಿ ಸೆಂಟರ್‌ನಲ್ಲಿ ಕರ್ತವ್ಯದಲ್ಲಿದ್ದ ಗದಗ ತಾಲ್ಲೂಕಿನ ಹಿರೇಕೊಪ್ಪ ಗ್ರಾಮದ ಯೋಧ ಮಂಜುನಾಥ ಜಿ. ಮಂಗಳವಾರ ಮೃತಪಟ್ಟಿದ್ದಾರೆ.

ಸೇನೆಯ ವಸತಿಗೃಹದಲ್ಲಿ ಕುಟುಂಬ ಸಹಿತ ಅವರು ವಾಸವಾಗಿದ್ದರು. ಮೃತರಿಗೆ ಪತ್ನಿ, ಐದು ವರ್ಷದ ಪುತ್ರ, ತಂದೆ-ತಾಯಿ ಇದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.