ಅರಸೀಕೆರೆ: ನಗರದ ಹಾಸನ ರಸ್ತೆ ವೃತ್ತದಲ್ಲಿ ಅಳವಡಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಕಂಚಿನ ಪ್ರತಿಮೆ ಮತ್ತು 100 ಅಡಿ ಎತ್ತರದ ತ್ರಿವರ್ಣ ಧ್ವಜ ಎಲ್ಲರ ಗಮನ ಸೆಳೆಯುತ್ತಿದೆ.
₹4 ಲಕ್ಷ ವೆಚ್ಚದಲ್ಲಿ 100 ಅಡಿಗಳ ಧ್ವಜಸ್ತಂಭವನ್ನು ಸ್ಥಾಪಿಸಲಾಗಿದೆ. ಸ್ವಯಂ ಚಾಲಿತ ಯಂತ್ರದಿಂದ ಕಾರ್ಯ ನಿರ್ವಹಿಸಲಿರುವ ರಾಷ್ಟ್ರ ಧ್ವಜವು ದಿನದ 24 ಗಂಟೆಗಳು ಸೇರಿ ವಾರದ ಏಳು ದಿನಗಳು ಹಾರಾಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.