ADVERTISEMENT

ಹೋರಿ ಬೆದರಿಸುವ ಸ್ಪರ್ಧೆ: ನೀರಿನಲ್ಲಿ ಮುಳುಗಿ ಹೋರಿ ಸಾವು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 12:33 IST
Last Updated 27 ಡಿಸೆಂಬರ್ 2020, 12:33 IST
ನೀರಿನಲ್ಲಿ ಮುಳುಗಿದ ಹೋರಿ
ನೀರಿನಲ್ಲಿ ಮುಳುಗಿದ ಹೋರಿ   

ಹಂಸಭಾವಿ (ಹಾವೇರಿ): ಇಲ್ಲಿಗೆ ಸಮೀಪದ ಸುತ್ತಕೋಟಿ ಗ್ರಾಮದಲ್ಲಿ ಭಾನುವಾರ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿಯೊಂದು ಹಿಡಿತಗಾರರಿಂದ ತಪ್ಪಿಸಿಕೊಂಡು ಹೋಗುವ ಆತುರದಲ್ಲಿ ನೀರಿನ ಹೊಂಡಕ್ಕೆ ಧುಮುಕಿದೆ. ಈ ವೇಳೆ ಕಾಲಿಗೆ ಹಗ್ಗ ಸುತ್ತಿಕೊಂಡು ಮುಳುಗಿ ಪ್ರಾಣ ಬಿಟ್ಟ ಧಾರುಣ ಘಟನೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.