
ರಾಣೆಬೆನ್ನೂರು: ಹರಿಹರ ಕ್ಷೇತ್ರದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ಜ.15 ರಂದು ನಡೆಯುವ ಹರ ಜಾತ್ರೆಗೆ ರಾಣೆಬೆನ್ನೂರಿನಲ್ಲಿ ವೀರಶೈವ ಪಂಚಮಸಾಲಿ ಸಮಾಜ ತಾಲ್ಲೂಕು ಘಟಕದಿಂದ ದಾನಿಗಳಿಂದ ದವಸ ಧಾನ್ಯ ಹಾಗೂ ರೊಟ್ಟಿ ಸಂಗ್ರಹಿಸಿ ಕಳಿಸಿಕೊಡಲಾಯಿತು.
ನಗರದ ಘಟಕದ ಅಧ್ಯಕ್ಷ ವೀರೇಶ ಮೋಟಗಿ, ಗ್ರಾಮೀಣ ಘಟಕದ ಅಧ್ಯಕ್ಷ ಸಿದ್ದು ಚಿಕ್ಕಬಿದರಿ, ಮಾಜಿ ಶಾಸಕ ಅರುಣಕುಮಾರ ಪೂಜಾರ, ಬಸವರಾಜ ಹುಲ್ಲತ್ತಿ, ಚಿಮ್ಮಲಗಿ, ಶಿವಯೋಗಿ ರೊಡ್ಡನವರ, ಕೊಟ್ರೇಶ ಯಮ್ಮಿ, ರಾಜು ಶಿವಲಿಂಗಪ್ಪನವರ, ಗುಡಿಹಳ್ಳಿ ನಾಗರಾಜ, ಶಿವಯೋಗಿ ಹಳ್ಳಳ್ಳಿ, ಉಮೇಶ ಗುಂಡಗಟ್ಟಿ, ಮಾಲತೇಶ ಚಳಗೇರಿ, ಶಿವಕುಮಾರ ಹಾರಕನಾಳ, ವಸಂತಾ ಹುಲ್ಲತ್ತಿ, ಭಾರತಿ ಜಂಬಿಗಿ, ವಿನೋಧ ಜಂಬಿಗಿ, ಮಲ್ಲಿಕಾರ್ಜುನ ಅಂಗಡಿ, ಶಂಕರ, ಸುಮಾ ಪಾಟೀಲ, ಮೃತ್ಯುಂಜಯ ಕಾಕೋಳ, ಕೆ.ಶಿವಲಿಂಗಪ್ಪ, ಎಸ್.ಎಸ್.ರಾಮಲಿಂಗಣ್ಣನವರ, ಗೀತಾ ಜಂಬಿಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.