
ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ
ಹಾವೇರಿಯ ಹುಕ್ಕೇರಿಮಠದ ಜಾತ್ರಾ ಮಹೋತ್ಸವ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ಡಿಸೆಂಬರ್ 27 ಹಾಗೂ 28ರಂದು 'ಫಲಪುಷ್ಪ ಪ್ರದರ್ಶನ' ಹಮ್ಮಿಕೊಳ್ಳಲಾಗಿದ್ದು, ಹಸಿರು ಲೋಕವೇ ಸೃಷ್ಟಿಯಾಗಿದೆ. ಪ್ರದರ್ಶನದ ಚೆಂದದ ಫೋಟೊಗಳು ಇಲ್ಲಿವೆ.
ಹಣ್ಣು, ತರಕಾರಿಗಳಿಂದ ಮಾಡಿದ ಕಲಾಕೃತಿ
ಕೆಟ್ಟದ್ದನ್ನು ಹೇಳಬಾರದು, ನೋಡಬಾರದು, ಕೇಳಬಾರದು ಲಿಸ್ಟ್ಗೆ ಅತಿಯಾಗಿ ಮೊಬೈಲ್ ಬಳಸಬಾರದು ಸಂದೇಶ ಸಾರುವ 'ಹೊಸ' ಮಂಗ
ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಳ್ಳಲು ಬಂದ ಜನರು
ಮೆಣಸಿಕಾಯಿ ಪಕ್ಷಿ
ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಕಲಾಕೃತಿಯೊಂದಿಗೆ ಸೆಲ್ಫಿ
ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಳ್ಳುತ್ತಿರುವ ಜನರು
ಫಲಪುಷ್ಪ ಪ್ರದರ್ಶನದಲ್ಲಿ ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ತರಕಾರಿಗಳಲ್ಲಿ ಮೂಡಿದ ಗಣೇಶ, ನವಿಲು, ತಾಯಿ–ಮಗು, ಮದರ್ ಥೆರೇಸಾ
ಭಕ್ತ ಕನಕದಾಸರ ಕಲಾಕೃತಿ
ಫಲಪುಷ್ಪ ಪ್ರದರ್ಶನದಲ್ಲಿ ಕಂಡ ಶರಣರು
ಫಲಪುಷ್ಪ ಪ್ರದರ್ಶನದಲ್ಲಿ 'ನಂದಿ'
ಶಿವಬಸವ ಮಹಾಶಿವಯೋಗಿಗಳು
ಫಲಪುಷ್ಪ ಪ್ರದರ್ಶನಕ್ಕೆ 'ಎತ್ತಿನಗಾಡಿಯಲ್ಲಿ ಬಂದ ರೈತ'
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.