
ಪ್ರಜಾವಾಣಿ ವಾರ್ತೆಸಚಿವ ಶಿವಾನಂದ ಪಾಟೀಲ
ರಾಣೆಬೆನ್ನೂರು: ಹಾವೇರಿ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರನ್ನು ಬಿಜೆಪಿ ನಾಯಕರು ರೋಬೋಟ್ ಎಂದ ಘಟನೆ ಶನಿವಾರ ನಡೆಯಿತು.
ಇಲ್ಲಿನ ವಿನಾಯಕ ನಗರದ ಕಾಂಗ್ರೆಸ್ ಪಕ್ಷದ ಕಚೇರಿ ಸಭಾಂಗಣದಲ್ಲಿ ವಿಧಾನಸಭೆ ಮಾಜಿ ಸ್ಪೀಕರ್ ಕೆ. ಬಿ. ಕೋಳಿವಾಡ ಅವರ ಜನ್ಮ ದಿನಾಚರಣೆ ಅಂಗವಾಗಿ ಕೋಳಿವಾಡ ಟ್ರಸ್ಟ್‌ನಿಂದ ಗುಡಗೂರ ಕಮಲಮ್ಮ ಶಾಲೆಗೆ ರೋಬೋಟ್ ಹಸ್ತಾಂತರ ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ರೋಬೋಟ್ ಪ್ರಶ್ನೆ ಕೇಳಿದಾಗ ಸಚಿವರು ಗಲಿಬಿಲಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.