ADVERTISEMENT

ಸಮಗ್ರ ಜವಳಿ ಬೆಂಬಲ ಕಾರ್ಯಕ್ರಮ ಅನುಷ್ಠಾನವಾಗಲಿ: ಜಯದೇವ ಮಾಮ್ಲೆಪಟ್ಟಣಶೆಟ್ಟರ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 7:51 IST
Last Updated 4 ಫೆಬ್ರುವರಿ 2026, 7:51 IST
ಜಯದೇವ ಮಾಮ್ಲೆಪಟ್ಟಣಶೆಟ್ಟರ, ಶಿಗ್ಗಾವಿ ತಾಲ್ಲೂಕು ಕಾಟನ್ ಜಿನ್ನಿಂಗ್ ಕೈಗಾರಿಕೆ ಸಂಘದ ಅಧ್ಯಕ್ಷ
ಜಯದೇವ ಮಾಮ್ಲೆಪಟ್ಟಣಶೆಟ್ಟರ, ಶಿಗ್ಗಾವಿ ತಾಲ್ಲೂಕು ಕಾಟನ್ ಜಿನ್ನಿಂಗ್ ಕೈಗಾರಿಕೆ ಸಂಘದ ಅಧ್ಯಕ್ಷ   

ಶಿಗ್ಗಾವಿ: ದೇಶದ ಅತಿದೊಡ್ಡ ಉದ್ಯೋಗ ಉತ್ಪಾದಕ ಮತ್ತು ರಪ್ತು ಕೊಡುಗೆದಾರರಲ್ಲಿ ಒಂದಾದ ಜವಳಿ ಉದ್ಯಮವನ್ನು ಬಲಪಡಿಸಲು ಸಮಗ್ರ ಜವಳಿ ಬೆಂಬಲ ಕಾರ್ಯಕ್ರಮವನ್ನು ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ್ದು, ಬರಿ ಕಾಗದ ಪತ್ರದಲ್ಲಿ ದಾಖಲಾಗಿ ಉಳಿಯಬಾರದು. ಬಾಯಿ ಮಾತಿಗೆ ಸೀಮಿತವಾಗಬಾರದು. ಅದು ನೂರರಷ್ಟು ಅನುಷ್ಠಾನಗೊಂಡರೆ ಮಾತ್ರ ದೇಶದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಶಿಗ್ಗಾವಿ ತಾಲ್ಲೂಕು ಕಾಟನ್ ಜಿನ್ನಿಂಗ್ ಕೈಗಾರಿಕೆ ಸಂಘದ ಅಧ್ಯಕ್ಷ ಜಯದೇವ ಮಾಮ್ಲೆಪಟ್ಟಣಶೆಟ್ಟರ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.