ADVERTISEMENT

ನೋಡಿ | ಮೊಹರಂ: ಸಾಮರಸ್ಯವೂ, ಸ್ವಾರಸ್ಯವೂ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 5:58 IST
Last Updated 20 ಆಗಸ್ಟ್ 2021, 5:58 IST

ಕಲ್ಯಾಣ ಕರ್ನಾಟಕ ಭಾಗದ ಬಹುಪಾಲು ಕಡೆ ಗುರುವಾರ ಮೊಹರಂ ಹಬ್ಬದ ಸಗಡರ. ಹಿಂದೂ ಮುಸ್ಲಿಮರೂ ಸೇರಿದಂತೆ ಎಲ್ಲ ಧರ್ಮಗಳ ಜನ ಒಗ್ಗಟ್ಟಾಗಿ ಆಚರಿಸುವುದೇ ಇಲ್ಲಿನ ವಿಶೇಷ. ಜನಪದ ಗೀತೆಗಳ ಗಾಯನ, ಮೊಹರಂ ನೃತ್ಯದ ಸೊಬಗು, ಅಲಾಯಿಗಳ ಮೆರವಣಿಗೆ... ಹೀಗೆ ಇಡೀ ದಿನ ಶ್ರದ್ಧೆ– ಭಕ್ತಿ ಅನುರಣಿಸಿತು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT