ADVERTISEMENT

ವಿದ್ಯುತ್ ವ್ಯತ್ಯಯ ನಾಳೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 15:57 IST
Last Updated 14 ಜೂನ್ 2025, 15:57 IST

ಕಲಬುರಗಿ: ಕಲಬುರಗಿ ಉತ್ತರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣೆ ಕಾಮಗಾರಿ ಪ್ರಯುಕ್ತ 33 ಕೆವಿ ಫೀಡರ್‌ಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಲ್ಲಿ ಜೂನ್‌ 15ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಗ್ರಾಮಗಳು: ಚಿಂಚನಸೂರ, ಬನ್ನೂರ, ಕಲ್ಲಹಂಗರಗಾ, ಸಂಗೋಳಗಿ, ಸುಲ್ತಾನಪುರ, ಜಂಬಗಾ, ಅಷ್ಟಗಾ, ಭೀಮಳ್ಳಿ, ಕೆರಿಅಂಬಲಗಾ, ಕುಮಸಿ ವಾಡಿ, ಸಂಗಳೋಗಿ, ಕಟ್ಟರಗಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT