ಕಲಬುರ್ಗಿ: ಪ್ರಜ್ಞಾವಂತ ಮತದಾರರು ಎನಿಸಿಕೊಂಡ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮೊದಲ ಸುತ್ತಿನ ಮತ ಎಣಿಕೆಯಲ್ಲಿ 636 ಶಿಕ್ಷಕರ ಮತಗಳು ಅಸಿಂಧುವಾಗಿವೆ.
ಒಟ್ಟು 7 ಸಾವಿರ ಮತಗಳ ಎಣಿಕೆ ಮುಕ್ತಾಯವಾಗಿದ್ದು, 6,364 ಮತಗಳು ಮಾತ್ರ ಸಿಂಧುವಾಗಿವೆ.
ಇನ್ನೂ 14,437 ಮತಗಳ ಎಣಿಕೆ ನಡೆಯಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.