
ಪ್ರಜಾವಾಣಿ ವಾರ್ತೆ
ಕುಶಾಲನಗರ: ಉತ್ತರಾಖಂಡದ ನೈನಿತಾಲ್‌ನ ಬಾಜ್ ಪುರದ ಶ್ರೀ ಗುರುದ್ವಾರ ಸಾಹಿಬ್‌ನಲ್ಲಿ ಜ.10 ರಿಂದ 13ರ ವರೆಗೆ ನಡೆಯುವ 19ನೇ ಸೀನಿಯರ್ ಸರ್ಕಲ್ ಸ್ಟೈಲ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್‌ಗೆ ಕರ್ನಾಟಕ ರಾಜ್ಯ ತಂಡ ಪ್ರತಿನಿಧಿಸಲು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ನೆಗಳಲೆ ಗ್ರಾಮದ ಕ್ರೀಡಾಪಟು ಡಿ.ಆರ್. ಜ್ಞಾನೇಶ್ ಆಯ್ಕೆಯಾಗಿದ್ದಾರೆ
ಎಂದು ಕೊಡಗು ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಕಪಿಲ್ ಕುಮಾರ್ ಬಿ.ಡಿ. ತಿಳಿಸಿದ್ದಾರೆ.
ಜ್ಞಾನೇಶ್ ನೆಗಳಲೆ ಗ್ರಾಮದ ಡಿ.ಆರ್. ರವಿ ಮತ್ತು ಎನ್.ಆರ್.ಜ್ಯೋತಿ ದಂಪತಿಯ ಪುತ್ರ.