ಮಡಿಕೇರಿ: ಹಾರಂಗಿ ಜಲಾಶಯದಿಂದ ಅತ್ಯಧಿಕ ಪ್ರಮಾಣದಲ್ಲಿ ನೀರು ಹೊರ ಬಿಟ್ಟಿದ್ದರಿಂದ ಕುಶಾಲನಗರದ ಸಾಯಿಬಡಾವಣೆ ಜಲಾವೃತಗೊಂಡಿತ್ತು.
ಇದರಲ್ಲಿ 19 ಮಂದಿ ಮನೆಯೊಂದರಲ್ಲಿ ಸಿಲುಕಿದ್ದು, ಅವರನ್ನು ಜಿಲ್ಲಾ ತುರ್ತುಸೇವೆಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದರು.
ಇವರಲ್ಲಿ 7 ಮಂದಿ ಮಂದಿ ಮಹಿಳೆಯರು, ನಾಲ್ವರು ಮಕ್ಕಳು ಹಾಗೂ 8 ಮಂದಿ ಪುರುಷರು ಸೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.