ADVERTISEMENT

Video | ಹುತ್ತರಿ ಹಬ್ಬದ ಸಂಭ್ರಮದಲ್ಲಿ ಕೊಡಗು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಡಿಸೆಂಬರ್ 2023, 13:07 IST
Last Updated 16 ಡಿಸೆಂಬರ್ 2023, 13:07 IST

ಹುತ್ತರಿ ಹಬ್ಬ ಕೊಡಗಿನ ಅನನ್ಯತೆಯ‌ನ್ನು ಸಾರುವ ಹಬ್ಬ. ನ. 27ರಿಂದಲೇ ಕೊಡಗಿನಲ್ಲಿ ಹುತ್ತರಿ ಆರಂಭವಾಗಿದೆ. ಪಾಡಿ ಇಗ್ಗುತ್ತಪ್ಪ ದೇವಾಲಯ ಹಾಗೂ ಮಡಿಕೇರಿಯ ಓಂಕಾರೇಶ್ವರ ದೇಗುಲದಲ್ಲಿ ಭತ್ತದ ತೆನೆಗಳನ್ನು ತೆಗೆಯುವ ಮೂಲಕ ಹುತ್ತರಿಗೆ ಚಾಲನೆ ನೀಡಲಾಗಿದೆ. ಇನ್ನು ಸರಿಸುಮಾರು ಒಂದು ತಿಂಗಳ ಕಾಲದವರೆಗೂ ಹುತ್ತರಿ ಆಚರಣೆಗಳು ಕೊಡಗಿನ ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.