ADVERTISEMENT

ಗಝಲ್ ಗಾಯನ ಸ್ಪರ್ಧೆಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 14:19 IST
Last Updated 5 ಫೆಬ್ರುವರಿ 2025, 14:19 IST
ಲಿಶ್ಮ ಡಯಾಸ್
ಲಿಶ್ಮ ಡಯಾಸ್   

ಸೋಮವಾರಪೇಟೆ: ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಫೆ.7 ಮತ್ತು 8ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸಾಂಸ್ಕೃತಿಕ ಸ್ಪರ್ಧೆಯ ಪ್ರೌಢಶಾಲಾ ವಿಭಾಗದ ಗಝಲ್ ಗಾಯನ ಸ್ಪರ್ಧೆಗೆ ಸೋಮವಾರಪೇಟೆ ಸಂತ ಜೋಸೆಫರ ಪ್ರೌಢಶಾಲೆಯ ವಿದ್ಯಾರ್ಥಿನಿ ಲಿಶ್ಮ ಡಯಾಸ್ ಆಯ್ಕೆಯಾಗಿದ್ದಾರೆ.

ಲಿಶ್ಮ ಡಯಾಸ್ ಕುಶಾಲನಗರದ ಶಿಕ್ಷಕ ದಂಪತಿ ಹ್ಯೂಬರ್ಟ್ ಡಯಾಸ್ ಮತ್ತು ಸವರಿನ್ ಡಿ'ಸೋಜ ಅವರ ಪುತ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT