ADVERTISEMENT

ಕುಷ್ಟಗಿ: ನೂತನ ತಾಲೂಕು ಪಂಚಾಯಿತಿ ಇಒಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 4:47 IST
Last Updated 23 ಜೂನ್ 2021, 4:47 IST
ಕುಷ್ಟಗಿ ತಾ.ಪಂ. ನೂತನ ಕಾರ್ಯನಿರ್ವಹಣಾಧಿಕಾರಿ ಡಾ.ಜಯರಾಮ ಚವ್ಹಾಣ ಅವರನ್ನು ಸರ್ಕಾರಿ ನೌಕರರ ಸಂಘದವರು ಸನ್ಮಾನಿಸಿದರು
ಕುಷ್ಟಗಿ ತಾ.ಪಂ. ನೂತನ ಕಾರ್ಯನಿರ್ವಹಣಾಧಿಕಾರಿ ಡಾ.ಜಯರಾಮ ಚವ್ಹಾಣ ಅವರನ್ನು ಸರ್ಕಾರಿ ನೌಕರರ ಸಂಘದವರು ಸನ್ಮಾನಿಸಿದರು   

ಕುಷ್ಟಗಿ: ಇಲ್ಲಿಯ ತಾಲ್ಲೂಕು ಪಂಚಾಯಿತಿ ನೂತನ ಕಾರ್ಯನಿರ್ವಹಣಾಧಿಕಾರಿಯಾಗಿ ಡಾ.ಜಯರಾಮ ಚವ್ಹಾಣ ಮಂಗಳವಾರ ಅಧಿಕಾರ ವಹಿಸಿಕೊಂಡರು.

ಅಧಿಕಾರ ಸ್ವೀಕರಿಸಿದ ಡಾ.ಚವ್ಹಾಣ ಅವರನ್ನು ತಾಲ್ಲೂಕು ಘಟಕದ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಪಶುಪಾಲನೆ ಹಾಗೂ ಪಶುವೈದ್ಯ ಇಲಾಖೆ ನೌಕರರು ಸನ್ಮಾನಿಸಿ ಸ್ವಾಗತಿಸಿದರು. ಸಂಘದ ಗೌರವ ಅಧ್ಯಕ್ಷ ಬಾಲಾಜಿ ಬಳಿಗಾರ, ಹಿರಿಯ ಪಶುವೈದ್ಯಾಧಿಕಾರಿ ಡಾ.ಸಿದ್ಧಲಿಂಗಯ್ಯ ಶೆಂಕೀನ, ಆರೋಗ್ಯ ಇಲಾಖೆಯ ಸೋಮಶೇಖರ ಮೇಟಿ, ಶಿಕ್ಷಕ ಶಿವಪ್ಪ ವಾಗ್ಮೋರೆ, ಡಾ.ಸಂತೋಷ್, ಕಾಸೀಂಸಾಬ್, ಸಂಗಪ್ಪ, ಪ್ರವೀಣ ಬಾಳಿಗಿಡದ, ಕರೀಂಸಾಬ್ ಹಾಗೂ ರಿಯಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT