ಕೊಪ್ಪಳ ತಾಲ್ಲೂಕಿನ ಲೇಬಗೇರಿ ಗ್ರಾಮ ಪಂಚಾಯಿತಿಯಡಿಯಲ್ಲಿ ಬರುವ ಹಳ್ಳಿ. ಇಲ್ಲಿ ಮೂರು ದಶಕಗಳಿಂದ ಮದ್ಯ, ಗುಟ್ಕಾ ಮಾರಾಟ ನಿಷೇಧ. ಸಾವಯವ ಕೃಷಿ, ಆರೋಗ್ಯಕರ ಊಟ, ಶಿಕ್ಷಣಕ್ಕೆ ಒತ್ತು ನೀಡಿರುವ ಈ ಗ್ರಾಮವು ಮಹಾತ್ಮ ಗಾಂಧೀಜಿಯವರ ಚಿಂತನೆಗಳನ್ನು ಅಳವಡಿಸಿಕೊಂಡಿರುವುದು ವಿಶೇಷ. ಬದುಕಿನ ಮೌಲ್ಯಗಳನ್ನು ಉಳಿಸಿಕೊಂಡಿರುವ ಕಾಮನೂರು ಗ್ರಾಮ, ಅಭಿವೃದ್ಧಿಯ ಪಥದಲ್ಲಿದೆ. ಸುತ್ತ–ಮುತ್ತಲಿನ ಗ್ರಾಮಗಳಿಗೂ ಮಾದರಿಯಾಗಿದೆ. ಕಾಮನೂರು ಗ್ರಾಮದ ಪ್ರೇರಣಾದಾಯಕ ಕಥೆ ಈ ವಿಡಿಯೊದಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.