
ಯಲಬುರ್ಗಾ: ತಾಲ್ಲೂಕಿನ ವಣಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಬಸವರಾಜ ಕಲ್ಯಾಣಪ್ಪ ಮೂಗ್ತಿ, ಉಪಾಧ್ಯಕ್ಷರಾಗಿ ಕಳಕಪ್ಪ ಬಸಪ್ಪ ಬಿನ್ನಾಳ ಹಾಗೂ ಸದಸ್ಯರಾಗಿ ಸಿದ್ಧಪ್ಪ ಹೂಗಾರ, ಗವಿಸಿದ್ದಯ್ಯ ಕೊಚಲಾಪುರ, ಅಮರೇಶಪ್ಪ ಚಿಲವಾಡಗಿ, ಮಂಜುನಾಥ ಕೋತಿ, ರತ್ನಮ್ಮ ಮಣಕೊಡದ, ರಿಯಾನಬಿ ಕಬ್ಬಿಣದ, ಅನ್ನಪೂರ್ಣ ಹರಿಜನ, ಅಮರೇಶಪ್ಪ ಬೆಲ್ಲದ, ಕಲ್ಲಯ್ಯ ಸಸಿಮಠ ಆಯ್ಕೆಯಾದರು.
ಮುಖ್ಯಶಿಕ್ಷಕ ಮಲ್ಲಿಕಾರ್ಜುನ ನಾಯಕ, ಗ್ರಾಪಂ ಸದಸ್ಯ ಗುರುಸಿದ್ದಯ್ಯ ಹಿರೇಮಠ, ಕಾರ್ಯದರ್ಶಿ ಉಮೇಶ ಜೂಲಕಟ್ಟಿ, ಮುಖಂಡರಾದ ಬಸಪ್ಪ ಭಜಂತ್ರಿ, ಶಂಕ್ರಪ್ಪ ಕೋತಿ, ಅಮರೇಶಪ್ಪ ಬೆಲ್ಲದ, ಶರಣಪ್ಪ ಕರಿಗಾರ, ರಾಮಣ್ಣ ಕರಿಗಾರ, ಮುದಿಯಪ್ಪ ಮೂಗ್ತಿ, ಅಮಾತೇಪ್ಪ ಹಡಪದ ಬಸವರಾಜ ಕೋತಿ, ಶಂಕ್ರಪ್ಪ ರಾವಣಕಿ ಸೇರಿ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.