
ಪ್ರಜಾವಾಣಿ ವಾರ್ತೆ
ತಿ.ನರಸೀಪುರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ 3ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವ ನಿಮಿತ್ತ ಫೆ. 26ರಂದು ಬೆ.10ರಿಂದ ಸಂಜೆ 6ರವರೆಗೆ ಬನ್ನೂರು-2, ಬೀಡನಹಳ್ಳಿ, ಚಂದಳ್ಳಿ, ಕಿರುಗಾವಲು, ಕೊಡಗಳ್ಳಿ, ಎಂ.ಪಿ ಮಿಲ್ ಹಾಗೂ ಭುಗತಹಳ್ಳಿ ಐಪಿ ವಿದ್ಯುತ್ ಮಾರ್ಗಗಳಿಗೆ ಹಗಲಿನ ವೇಳೆಯಲ್ಲಿ ನೀಡುವ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ರೈತರು ಸಹಕರಿಸುವಂತೆ ಬನ್ನೂರು ಸೆಸ್ಕ್ ಎಇಇ ಹರ್ಷನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಪ್ರದೇಶಗಳು: ಬನ್ನೂರು ಪಟ್ಟಣ, ಮಾಕನಹಳ್ಳಿ, ಚಾಮನಹಳ್ಳಿ, ಹೆಗ್ಗೂರು, ರಂಗಸಮುದ್ರ, ಹಿಟ್ಟುವಳ್ಳಿ, ಎಳವೇಗೌಡನಹುಂಡಿ, ಮಾದೇಗೌಡನಹುಂಡಿ, ಪಟ್ಟೆಹುಂಡಿ, ಹುನುಗನಹಳ್ಳಿ, ರಂಗಚಾರಿಹುಂಡಿ, ರಂಗನಾಥಪುರ, ಹನುಮನಾಳು. ದಾಸೇಗೌಡನಕೊಪ್ಪಲು, ಯಡಹಳ್ಳಿ, ಬಾಣಗವಾಡಿ, ಮಾರಗೌಡನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.