ADVERTISEMENT

ಮೈಸೂರು ದಸರಾ: 600 ಕೆ.ಜಿ ತೂಕ ಹೊತ್ತು ತಾಲೀಮಿನಲ್ಲಿ ಭಾಗಿಯಾದ ಧನಂಜಯ ಆನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 8:27 IST
Last Updated 21 ಸೆಪ್ಟೆಂಬರ್ 2021, 8:27 IST
   

ಮೈಸೂರು: ದಸರಾ ಮಹೋತ್ಸವಕ್ಕಾಗಿ ಇಲ್ಲಿಗೆ ಬಂದಿರುವ ಗಜಪಡೆಯ ತಾಲೀಮು ಮಂಗಳವಾರ ಮುಂದುವರಿದಿದೆ.

ಧನಂಜಯ ಆನೆಯು ಸುಮಾರು 600 ಕೆ.ಜಿ. ತೂಕವನ್ನು ಹೊತ್ತು ತಾಲೀಮಿನಲ್ಲಿ ಭಾಗಿಯಾಯಿತು.

ಧನಂಜಯನ ಜೊತೆ ಉಳಿದ 7 ಆನೆಗಳು ಹೆಜ್ಜೆ ಹಾಕಿದವು. ಸೋಮವಾರ ಅಭಿಮನ್ಯು ಮರಳಿನ ಮೂಟೆಗಳನ್ನು ಹೊತ್ತು ತಾಲೀಮು ನಡೆಸಿತ್ತು. ಬುಧವಾರ ಗೋಪಾಲಸ್ವಾಮಿ ಭಾರ ಹೊರಲಿದೆ‌.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.