ADVERTISEMENT

ದಸರಾ: 16 ಉಪ ಸಮಿತಿಗಳ ರಚನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 12:39 IST
Last Updated 6 ಆಗಸ್ಟ್ 2022, 12:39 IST
   

ಮೈಸೂರು: ನಾಡಹಬ್ಬ ಮೈಸೂರು ‌ದಸರಾ ಮಹೋತ್ಸವದ ಉಪ ಸಮಿತಿಗಳಿಗೆ ಉಪ‌ ವಿಶೇಷಾಧಿಕಾರಿ,‌ ಕಾರ್ಯಾಧ್ಯಕ್ಷರು ಹಾಗೂ‌ ಕಾರ್ಯದರ್ಶಿ ನೇಮಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ನೇತೃತ್ವದಲ್ಲಿ ಶನಿವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮಿತಿಗಳನ್ನು ರಚಿಸಲಾಯಿತು.

ಸಮಿತಿಗಳಿಗೆ ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರನ್ನೂ ಸೇರಿಸುವಂತೆ ಜನಪ್ರತಿನಿಧಿಗಳಿಂದ ಸಲಹೆ ಬಂದಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ADVERTISEMENT

ಸಮಿತಿ ಹೆಸರು;ಉಪವಿಶೇಷಾಧಿಕಾರಿ;ಕಾರ್ಯಾಧ್ಯಕ್ಷರು;ಕಾರ್ಯದರ್ಶಿ

ಸ್ವಾಗತ, ಆಮಂತ್ರಣ ಮತ್ತು ಸ್ಥಳಾವಕಾಶ;ಡಾ.ಬಿ.ಎಸ್.ಮಂಜುನಾಥಸ್ವಾಮಿ;ಎಂ.ಜೆ.ರೂಪಾ;ಕಮಲಾಬಾಯಿ;ನಾಗೇಶ್ ಮತ್ತು‌ ಗಿರೀಶ್

ಮೆರವಣಿಗೆ ಮತ್ತು ಪಂಜಿನ ಕವಾಯತು;ಡಾ.ಚಂದ್ರಗುಪ್ತ;ಎಂ.ಎಸ್.ಗೀತಾ ಮತ್ತು ಶಿವರಾಜ್;ಶಶಿಧರ್, ಡಾ‌.ಎಂ.ಡಿ.ಸುದರ್ಶನ್, ಶಿವಶಂಕರ್ ಹಾಗೂ‌ ಶಿವಣ್ಣ.

ಸ್ತಬ್ಧಚಿತ್ರ;ಎಸ್‌.ಧನುಷ್;ಮಾಲತಿ;ಮೇಘಲಾ

ರೈತ (ಗ್ರಾಮೀಣ ದಸರಾ);ಕೃಷ್ಣಂರಾಜು;ಚಂದ್ರಶೇಖರ್;ಡಾ.ಷಡಕ್ಷರಿಮೂರ್ತಿ

ಕ್ರೀಡೆ;ಆರ್.ಚೇತನ್; ಎಂ.ಸಿ.ರಮೇಶ್;ಕೆ.ಸುರೇಶ್

ಸಾಂಸ್ಕೃತಿಕ ದಸರಾ;ಬಿ.ಆರ್.ಪೂರ್ಣಿಮಾ;ನಿರ್ಮಲಾ ಮಠಪತಿ;ಟಿ.ಎನ್.ಸುಬ್ರಹ್ಮಣ್ಯ ಹಾಗೂ ಡಾ.ಎಂ.ಡಿ.ಸುದರ್ಶನ್

ಲಲಿತಕಲೆ;ವಿಜಯಕುಮಾರ್; ವಿ.ಎನ್.ಮಲ್ಲಿಕಾರ್ಜುನಸ್ವಾಮಿ;ರಶ್ಮಿ

ದೀಪಾಲಂಕಾರ;ಜಯವಿಭವಸ್ವಾಮಿ;ಎಸ್.ನಾಗೇಶ್;ಪೂರ್ಣಚಂದ್ರ ತೇಜಸ್ವಿ ಆರ್.

ಕವಿಗೋಷ್ಠಿ;ಡಾ.ದಾಸೇಗೌಡ;ಎಂ.ಜಿ.ಮಂಜುನಾಥ್;ರಮೇಶ್

ಯೋಗ ದಸರಾ;ಸೀಮಂತಿನಿ;ಬಿ‌.ಎಂ.ರಾಣಿ;ಡಾ.ಪುಷ್ಪಾ

ಯುವ ಸಂಭ್ರಮ/ಯುವ ದಸರಾ;ಚೇತನ್ ಆರ್.;ಎಸ್.ಸಿ.ವೆಂಕಟರಾಜು;ಅಸದ್ ರೆಹಮಾನ್ ಷರೀಫ್

ಮಹಿಳಾ, ಮಕ್ಕಳ ದಸರಾ;ಪ್ರೇಮ್ ಕುಮಾರ್;ಬಸವರಾಜು;ರಾಮಚಂದ್ರರಾಜೇ ಅರಸ್

ಆಹಾರ ಮೇಳ;ಎನ್.ಕೆ.ದಿನೇಶ್‌ಕುಮಾರ್;ಕುಮುದಾ ಶರತ್;ರಮಣಿ

ಸ್ವಚ್ಛತೆ ಮತ್ತು ವ್ಯವಸ್ಥೆ;ಲಕ್ಷ್ಮಿಕಾಂತ ರೆಡ್ಡಿ;ಸವಿತಾ;ಡಾ‌.ನಾಗರಾಜು

ಚಲನಚಿತ್ರ;ಶೇಷು;ಮಂಜುನಾಥ್;ಹರೀಶ್

ಕುಸ್ತಿ;ನಂದಿನಿ;ಗೋವಿಂದರಾಜು;ಹರ್ಷವರ್ಧನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.