ADVERTISEMENT

ಹೆಂಬೆರಾಳ: ಶಾಲೆಗೆ ಬೆಂಚ್‌ ದೇಣಿಗೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 10:21 IST
Last Updated 4 ಡಿಸೆಂಬರ್ 2021, 10:21 IST
ಶಕ್ತಿನಗರದ ರೋಟರಿ ಕ್ಲಬ್ ವತಿಯಿಂದ ಹೆಂಬೆರಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಚ್‌ಗಳನ್ನು ದೇಣಿಗೆ ನೀಡಲಾಯಿತು
ಶಕ್ತಿನಗರದ ರೋಟರಿ ಕ್ಲಬ್ ವತಿಯಿಂದ ಹೆಂಬೆರಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಚ್‌ಗಳನ್ನು ದೇಣಿಗೆ ನೀಡಲಾಯಿತು   

ಹೆಂಬೆರಾಳ (ಶಕ್ತಿನಗರ): ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಕ್ತಿನಗರದ ರೋಟರಿ ಕ್ಲಬ್ ವತಿಯಿಂದ ಬೆಂಚ್‌ಗಳನ್ನು ದೇಣಿಗೆ ನೀಡಲಾಯಿತು.

ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ, ಕಾರ್ಯದರ್ಶಿ ಮಹೇಶ ಪೊಲೀಸ್ ಪಾಟೀಲ, ಮಾಜಿ ಅಧ್ಯಕ್ಷ ಸಂಜೀವ್ ಫಡ್ನಿಸ್, ಆದೇಶ, ಖಜಾಂಚಿ ವಿನೋದ್ ಕುಮಾರ್, ಸುನೀಲ್, ಡಾ.ಚಂದ್ರಕಲಾ ಪೊಲೀಸ್‌ ಪಾಟೀಲ, ಅರವಿಂದ, ಮುಖ್ಯ ಶಿಕ್ಷಕ ನರಸಪ್ಪ, ಎಸ್‌ಡಿಎಂಸಿ ಅಧ್ಯಕ್ಷ ರಾಜಶೇಖರ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಶರಣಪ್ಪ, ಮಹಾದೇವಪ್ಪ ಹಾಗೂ ಆಂಜನೇಯ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT