ಹೋನ್ನಟಗಿ (ದೇವದುರ್ಗ): ಗ್ರಾಮದ ಚರ್ಚ್ ಆವರಣದಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಬುಧವಾರ ಕ್ರೈಸ್ತರು ಭಕ್ತಿ, ಅದ್ದೂರಿಯಾಗಿ ಆಚರಿಸಿದರು.
ಫಾದರ್ ಮಾರ್ಕೇಶ ಮಾಸ್ಟರ್ ಕರೆ ಕ್ರಸ್‌ಮಸ್ ಸಂದೇಶ ನೀಡಿದರು.
ಸಭೆಯಲ್ಲಿ ಶಾಂತಕುಮಾರ ಹೋನ್ನಟಗಿ ಮಾತನಾಡಿದರು.
ಮಾಸ್ಟರ್ ಉಗ್ರಾಣಿ ಯೇಶಪ್ಪ, ದೇವಪುತ್ರಪ್ಪ, ಏವನಪ್ಪ ಹನುಮಂತ ರಾಜಪ್ಪ, ಬೂದೆಪ್ಪ, ಹುಲುಗೆಪ್ಪ, ಬಾಬು ಅಬ್ರಾಮ್, ಬಸಲಿಂಗಪ್ಪ, ಬೂದಿಬಸವ, ಅನಿತಾ, ಕರಿಯಮ್ಮ ಗೀತಾ, ಪದ್ಮ, ಮರಿಲಿಂಗಮ್ಮ , ರೇಣುಕಮ್ಮ, ಲಕ್ಷ್ಮಿ ರಮೇಶ ಮತ್ತು ಗ್ರಾಮದ ಸಮಸ್ತ ಕ್ರೈಸ್ತ ಸಮುದಾಯದ ಜನರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.