ADVERTISEMENT

ತುರ್ವಿಹಾಳ: ಕೆರೆಯಲ್ಲಿ ಶವಪತ್ತೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 13:47 IST
Last Updated 8 ಫೆಬ್ರುವರಿ 2024, 13:47 IST
<div class="paragraphs"><p>ಚಿತ್ರಶೀರ್ಷಿಕೆ: ತುರ್ವಿಹಾಳ ಪಟ್ಟಣದ ಹತ್ತಿರ ಕೆರೆಯಲ್ಲಿ ತೆಲುತ್ತಿರುವ ವ್ಯಕ್ತಿಯ ಶವ</p></div>

ಚಿತ್ರಶೀರ್ಷಿಕೆ: ತುರ್ವಿಹಾಳ ಪಟ್ಟಣದ ಹತ್ತಿರ ಕೆರೆಯಲ್ಲಿ ತೆಲುತ್ತಿರುವ ವ್ಯಕ್ತಿಯ ಶವ

   

ತುರ್ವಿಹಾಳ: ಸಿಂಧನೂರು ನಗರಕ್ಕೆ ಕುಡಿಯುವ ನೀರು ಪೂರೈಸಲು ನಿರ್ಮಿಸಿರುವ ಕೆರೆಯಲ್ಲಿ ಗುರುವಾರ ಸಂಜೆ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ.

ಮೃತ ವ್ಯಕ್ತಿಯು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ವಣಗೇರಿ ಗ್ರಾಮದ ಲಂಕೇ ಹನಮಪ್ಪ ಸಗರಪ್ಪ ಮೇಟಿ (70) ಎಂದು ತಿಳಿದು ಬಂದಿದೆ.

ADVERTISEMENT

‘ಕೆರೆಯಲ್ಲಿ ನೀರು ಕುಡಿಯಲು ಹೋಗಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾನೆ, ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಪಿಎಸ್ಐ ಹುಸೇನಪ್ಪ ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.