ಹಾರೋಹಳ್ಳಿ: ಹುಳಗೊಂಡನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತರು ಮೇಲುಗೈ ಸಾಧಿಸಿದ್ದಾರೆ.
ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕೆಂಪೀರಯ್ಯ, ಬಸವರಾಜು, ಶ್ರೀನಿವಾಸ, ಮುನಿರಾಜು ಎಚ್.ಎಸ್., ರುದ್ರಯ್ಯ, ಮುನೀರಯ್ಯ, ರತ್ನಮ್ಮ, ಪಾರ್ವತಮ್ಮ, ಹೊನ್ನೇಶ್, ಕಮಲಮ್ಮ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಈ ವೇಳೆ ಲಕ್ಷ್ಮಣ್, ಪ್ರದೀಪ್, ಭೀಮಣ್ಣ, ಕರಿಯಪ್ಪ, ದಾಸೇಗೌಡ, ಈರಪ್ಪ, ಆನಂದ, ಕಿರಣ್, ಶ್ರೀನಿವಾಸ್, ಕಡಸಿಕೊಪ್ಪ ಕಾರ್ತಿಕ್, ಚಂದು, ಹೇಮಂತ್, ವಸಂತ ಸೇರಿದಂತೆ ಜೆಡಿಎಸ್, ಬಿಜೆಪಿ ಬೆಂಬಲಿತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.