
ಪ್ರಜಾವಾಣಿ ವಾರ್ತೆ
ಬಂಧನ (ಸಾಂದರ್ಭಿಕ ಚಿತ್ರ)
ಕನಕಪುರ: ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿರುವ ಘಟನೆ ಕುರುಬಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಕುರುಬಳ್ಳಿ ನಂದೀಶ, ಮಾದೇಶ, ಪುಟ್ಟಸ್ವಾಮಿ, ನಾರಾಯಣ, ನಾಗೇಶ್ ಬಂಧಿತರು. ಗ್ರಾಮದ ಸರ್ಕಾರಿ ಗೋಮಾಳದ ಮಾವಿನ ಮರದ ಕೆಳಗಡೆ ಕುಳಿತು ಜೂಜಾಡುತ್ತಿದ್ದಾಗ ಸಾತನೂರು ಠಾಣೆ ಸಬ್ ಇನ್‌ಸ್ಪೆಕ್ಟರ್ ದುರ್ಗೆಗೌಡ ಮತ್ತು ತಂಡ ಶನಿವಾರ ದಾಳಿ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.