
ಪ್ರಜಾವಾಣಿ ವಾರ್ತೆ
ಬಂಧನ
ಕುದೂರು: ತಾಲ್ಲೂಕಿನ ಯಲ್ಲಾಪುರದ ಜಮೀನಿ 40 ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿದ ಆರೋಪಿಗಳನ್ನು ಕುದೂರು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ತುಮಕೂರು ಜಿಲ್ಲೆಯ ಎ.ಹೊಸಹಳ್ಳಿ ತುರುವೇಕೆರೆ ತಾಲ್ಲೂಕಿನ ಬೆಡ್‌ಶೀಟ್ ವ್ಯಾಪಾರಿ ಎಚ್. ತೀರ್ಥ ಕುಮಾರ (32), ತಿಪಟೂರು ಶೀಟ್ ವ್ಯಾಪರಿಗಳಾದ ಮೂರ್ತಿ( 50), ಅಭಿಷೇಕ್(22) ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ನೇಮಕ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.