ಮಾಗಡಿ (ರಾಮನಗರ): ನಾಲ್ಕು ವರ್ಷದಿಂದ ಮಾಗಡಿಯಲ್ಲಿ ‘ಪ್ರಜಾವಾಣಿ’ ಪತ್ರಿಕೆಯನ್ನು ಮನೆ, ಮನೆಗೆ ಹಂಚುತ್ತಿದ್ದ ಹುಡುಗ ಸಿ.ಜಿ. ಚಂದನ್ ಪಿಯು ಪರೀಕ್ಷೆಯಲ್ಲಿ 584 ಅಂಕ (ಶೇ 97.33) ಪಡೆಯುವ ಮೂಲಕ ಕಲಾ ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ.
ತಾಲ್ಲೂಕಿನ ಬಿಜಿಎಸ್ ಪಿಯು ಕಾಲೇಜಿನ ವಿದ್ಯಾರ್ಥಿ ಚಂದನ್‌ಗೆ ತಂದೆ ಗಿರೀಶ್ ಮತ್ತು ತಾಯಿ ಗಂಗಮ್ಮ ಸಿಹಿ ತಿನ್ನಿಸಿ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.