ADVERTISEMENT

ಅಬಾಕಸ್ ಸ್ಪರ್ಧೆ ವಿದ್ಯಾರ್ಥಿನಿ ನೆನಪು ಲೋಕೇಶ್ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 2:42 IST
Last Updated 26 ಫೆಬ್ರುವರಿ 2026, 2:42 IST
ವಿದ್ಯಾರ್ಥಿನಿ ನೆನಪು ಲೋಕೇಶ್ ತಾನು ಪಡೆದ ಪ್ರಶಸ್ತಿಯೊಂದಿಗೆ
ವಿದ್ಯಾರ್ಥಿನಿ ನೆನಪು ಲೋಕೇಶ್ ತಾನು ಪಡೆದ ಪ್ರಶಸ್ತಿಯೊಂದಿಗೆ   

ಚನ್ನಪಟ್ಟಣ: ಬೆಂಗಳೂರಿನ ಅಂಬೇಡ್ಕರ್ ಅರ್ಥಶಾಸ್ತ್ರ ವಿವಿಯ ಸಭಾಂಗಣದಲ್ಲಿ ಎಸ್ ಎಪಿ ಸಂಸ್ಥೆ ವತಿಯಿಂದ ಈಚೆಗೆ ನಡೆದ ಅಂತರ ಶಾಲಾ ಅಬಾಕಸ್ ಸ್ಪರ್ಧೆಯಲ್ಲಿ ತಾಲ್ಲೂಕಿನ ಚಿಕ್ಕ ವಿಠಲೇನಹಳ್ಳಿ ಗ್ರಾಮದ ವಿದ್ಯಾರ್ಥಿನಿ ನೆನಪು ಲೋಕೇಶ್ ಚಾಂಪಿಯನ್ ಪ್ರಶಸ್ತಿ ಪಡೆದಿದ್ದಾರೆ.

ಸ್ಪರ್ಧೆಯಲ್ಲಿ 80 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೇವಲ ಆರು ನಿಮಿಷದಲ್ಲಿ ಗಣಿತ ಪ್ರಮೇಯ ಬಿಡಿಸಿದ್ದಾಳೆ. ರಾಮನಗರದ ಬಿಜಿಎಸ್ ಶಾಲೆಯಲ್ಲಿ ನೆನಪು ಮೂರನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT