
ಪ್ರಜಾವಾಣಿ ವಾರ್ತೆ
ಹೊಸನಗರ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕಾರಣಗಿರಿ ಸಿದ್ದಿ ವಿನಾಯಕ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಸ್ಥಿತ್ವಕ್ಕೆ ಬಂದಿದೆ.
ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಎಚ್. ಪ್ರಭಾಕರ್ ರಾವ್ ಗುರುಶಕ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಎನ್. ಆರ್.ಶಮಂತ್ ಬೆಟ್ಟೆ ಹಾಗೂ ಸದಸ್ಯರಾಗಿ ಸುರೇಂದ್ರ ಎಚ್.ಟಿ., ಶಂಕರನಾರಾಯಣ ಭಟ್, ಗುರುರಾಜ್ ಎಸ್.ಎನ್., ಮಂಜುನಾಥ, ಮಾಧವಿ ಎನ್.ವಿ, ಸುಜಾತಾ ಟಿ., ಅರ್ಚಕ ಸದಸ್ಯರಾಗಿ ಹನಿಯ ರವಿ ಎಚ್.ಜಿ. ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.