ADVERTISEMENT

ಪಾವಗಡ: ಅಪರಿಚಿತ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 12 ಮೇ 2020, 16:59 IST
Last Updated 12 ಮೇ 2020, 16:59 IST

ಪಾವಗಡ: ತಾಲ್ಲೂಕಿನ ಕೃಷ್ಣಾಪುರ ಬಳಿಯ ಜಮೀನಿನಲ್ಲಿ ಅಪರಿಚಿತ ವ್ಯಕ್ತಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.

30ರಿಂದ 35 ವರ್ಷ ಇರಬಹುದು. ಕಾಫಿ ಬಣ್ಣದ ಟೀ ಷರ್ಟ್, ಬಿಳಿ– ಕಪ್ಪು ಬಣ್ಣದಗೆರೆ ಇರುವ ಚಡ್ಡಿ ಧರಿಸಿದ್ದಾರೆ. ಪಾವಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT