ADVERTISEMENT

ಕೊರಟಗೆರೆ: ಡ್ರಮ್‌ ಬಿದ್ದು ಸ್ಥಳದಲ್ಲೇ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 23 ಮೇ 2020, 10:29 IST
Last Updated 23 ಮೇ 2020, 10:29 IST
ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬಿಗೆರೆಯ ಹಸಿರು ಶಕ್ತಿ ಯೋಜನೆಯ ಯಂತ್ರಗಳನ್ನು ಸರಿಪಡಿಸಲು ಬಂದಿದ್ದ ವ್ಯಕ್ತಿಯ ಮೇಲೆ ಡ್ರಮ್‌ ಬಿದ್ದು ವ್ಯಕ್ತಿ ಸಾವು
ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬಿಗೆರೆಯ ಹಸಿರು ಶಕ್ತಿ ಯೋಜನೆಯ ಯಂತ್ರಗಳನ್ನು ಸರಿಪಡಿಸಲು ಬಂದಿದ್ದ ವ್ಯಕ್ತಿಯ ಮೇಲೆ ಡ್ರಮ್‌ ಬಿದ್ದು ವ್ಯಕ್ತಿ ಸಾವು   

ತುಮಕೂರು: ಕೊರಟಗೆರೆ ತಾಲ್ಲೂಕು ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬಿಗೆರೆಯ ಹಸಿರು ಶಕ್ತಿ ಯೋಜನೆಯ ಯಂತ್ರಗಳನ್ನು ಸರಿಪಡಿಸಲು ಬಂದಿದ್ದ ವ್ಯಕ್ತಿಯ ಮೇಲೆ ಡ್ರಮ್‌ ಬಿದ್ದು ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯನ್ನು ಜಾರ್ಖಂಡ್‌ ರಾಜ್ಯದ ಪಲಾಮು ಜಿಲ್ಲೆಯ ಜಾಗರ್ವ ಗ್ರಾಮದ ಅನ್ಸಾರಿ(31) ಎಂದು ಗುರುತಿಸಲಾಗಿದೆ.
ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT