ADVERTISEMENT

VIDEO: ಖಾಸಗಿ ನೌಕರನ ಪರಿಸರ ಸೇವೆ; ನೂರು ವರ್ಷದ ಮರಕ್ಕೆ ಪುನರ್ಜನ್ಮ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 9:14 IST
Last Updated 3 ಜನವರಿ 2026, 9:14 IST

ತುಮಕೂರು ಜಿಲ್ಲೆಯ ಕುಣಿಗಲ್‌ ಪಟ್ಟಣದ ಪತಂಜಲಿ ನಗರದ ವೇಣು ಅವರ ಪರಿಸರದ ಪ್ರೀತಿಗೆ ಕುಣಿಗಲ್‌ ಹಸಿರುಮಯವಾಗುತ್ತಿದೆ. ಯಾವುದೇ ಪ್ರತಿಫಲ ಅಪೇಕ್ಷಿಸದೆ ನಿಸರ್ಗಕ್ಕೆ ಪ್ರಿಯವಾದ ಕೆಲಸದಲ್ಲಿ ನಿರತರಾಗಿದ್ದಾರೆ. ಹತ್ತು ವರ್ಷದಲ್ಲಿ ಸಾವಿರಾರು ಸಸಿಗಳನ್ನು ನೆಟ್ಟಿದ್ದಾರೆ. ಮರಗಳಿಗೆ ಕೊಡಲಿ ಪೆಟ್ಟು ಬೀಳುವ ಮುನ್ನವೇ ಸ್ಥಳಕ್ಕೆ ತೆರಳಿ ಕ್ರೇನ್‌ ಮೂಲಕ ಬುಡದ ಸಮೇತ ತೆಗೆದು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನೆಟ್ಟು ಮರು ಜೀವ ನೀಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.