ADVERTISEMENT

ನೌಕರರ ಕ್ರೀಡಾಕೂಟ: ಮೊದಲ ದಿನವೇ ಸಾಧನೆ

ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ ನೌಕರರು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 15:47 IST
Last Updated 21 ಫೆಬ್ರುವರಿ 2024, 15:47 IST
ತುಮಕೂರು ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಓಟದ ಸ್ಪರ್ಧೆ
ತುಮಕೂರು ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಓಟದ ಸ್ಪರ್ಧೆ   

ತುಮಕೂರು: ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಚಾಲನೆ ಸಿಕ್ಕಿದ್ದು, ನೌಕರರು ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.

ಫಲಿತಾಂಶ: ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದವರು.

ಪುರುಷರ ವಿಭಾಗ: 100 ಮೀಟರ್ ಓಟ (35 ವರ್ಷದ ಒಳಗೆ): ಕೆ.ಎಲ್.ಶ್ರೀಕಾಂತ್, ಸಚಿನ್ ಜೆ.ಪಾಟೀಲ್, ಎಸ್.ಚಿಕ್ಕಣ್ಣ. 40ರಿಂದ 50 ವರ್ಷ: ಡಿ.ಮಂಜುನಾಥ್, ಕೆ.ವೆಂಕಟೇಶ್, ಎಂ.ಎಸ್.ಜಯಣ್ಣ. 50ರಿಂದ 60 ವರ್ಷ: ವಿ.ಎಸ್.ನಿಜಲೋಕೇಶ್, ಎನ್.ವಿ.ಪ್ರಕಾಶ್, ಎಚ್.ಎಂ.ಶ್ರೀಕಾಂತ್.‌

ADVERTISEMENT

200 ಮೀಟರ್ (40 ವರ್ಷದ ಒಳಗೆ): ರಘುನಾಥ್, ಎಂ.ನಾಗರಾಜ, ರಕ್ಷಿತ್. 400 ಮೀಟರ್ (40 ವರ್ಷದ ಒಳಗಡೆ): ಕೆ.ಎಲ್.ಶ್ರೀಕಾಂತ್, ಜೆ.ಎಚ್.ಭೃಂಗೀಶ್, ಎಚ್.ಎ.ಭರತ್. 40ರಿಂದ 50 ವರ್ಷ: ಟಿ.ರಮೇಶ್ ನಾಯಕ್, ವರದರಾಜು, ವರದರಾಜ. 50ರಿಂದ 60 ವರ್ಷ: ವಿ.ಎಸ್.ನಿಜಲೋಕೇಶ್, ಬಿ.ಜಿ.ರವಿಪ್ರಕಾಶ್, ಡಿ.ಜೋಗೀಶ್.

800 ಮೀಟರ್ (40 ವರ್ಷದ ಒಳಗೆ): ಪಿ.ಜೆ.ಅರುಣ್ ಕುಮಾರ್, ಎ.ಎಂ.ಸಿದ್ದೇಶ್ವರ್, ಎಂ.ಎಸ್.ಪ್ರೀತಮ್. 40ರಿಂದ 50 ವರ್ಷ: ಎಚ್.ನರಸಿಂಹಮೂರ್ತಿ, ಬಿ.ಟಿ.ನಾರಾಯಣಪ್ಪ, ಡಿ.ಕೆ.ರಾಜಣ್ಣ. 1500 ಮೀಟರ್: ಸಿ.ಎಂ.ರವಿ (ತುಮಕೂರು), ಎಸ್.ಎಚ್.ದೇವರಾಜು (ಚಿಕ್ಕನಾಯಕನಹಳ್ಳಿ), ಎ.ಎಂ.ಸಿದ್ದೇಶ್ವರ (ತಿಪಟೂರು). 5 ಸಾವಿರ ಮೀಟರ್‌: ಸಿ.ಎಂ.ರವಿ, ಡಿ.ಕೆ.ರಾಜಣ್ಣ, ಕೆ.ಸಿ.ನರಸಿಂಹಮೂರ್ತಿ.

ಉದ್ದ ಜಿಗಿತ (40 ವರ್ಷದ ಒಳಗೆ): ರಾಹುಲ್‌ (ತುಮಕುರು), ರಾಘವೇಂದ್ರ (ಕೊರಟಗೆರೆ), ಬಿ.ರಾಘವೇಂದ್ರ (ತುಮಕೂರು). 40ರಿಂದ 50 ವರ್ಷ: ಆರ್‌.ಮಂಜುನಾಥ್‌ (ತುಮಕೂರು), ಕೆ.ರವೀಶ್‌ ಕುಮಾರ್‌ (ತುಮಕೂರು), ಟಿ.ರಮೇಶ್‌ ನಾಯಕ್‌ (ಪಾವಗಡ). 50ರಿಂದ 60 ವರ್ಷ: ನಾಗರಾಜು (ಶಿರಾ), ಎಚ್‌.ಎಂ.ಶ್ರೀಕಾಂತ್‌ (ತಿಪಟೂರು), ಡಿ.ರಮೇಶ್‌ಕುಮಾರ್‌ (ತುಮಕೂರು).

ಗುಂಡು ಎಸೆತ (40 ವರ್ಷದ ಒಳಗೆ): ಟಿ.ಎಚ್‌.ಹನುಮೇಶ್‌ (ಕುಣಿಗಲ್‌), ರಾಘವೇಂದ್ರ ಜಿ.ನಾಯಕ್‌ (ಕೊರಟಗೆರೆ), ಬಿ.ಎ.ರಾಘವೇಂದ್ರ (ತಿಪಟೂರು). 40ರಿಂದ 50 ವರ್ಷ: ಟಿ.ಶ್ರೀನಿವಾಸ್‌ (ತುಮಕೂರು), ಆರ್‌.ಮಂಜುನಾಥ್‌ (ತುಮಕೂರು), ಎನ್‌.ಪ್ರಕಾಶ್‌ (ಶಿರಾ). 50ರಿಂದ 60 ವರ್ಷ: ಮುಸ್ತಾಕ್‌ ಅಲಿಖಾನ್‌ (ಕುಣಿಗಲ್‌), ಟಿ.ಆರ್‌.ಜಯರಾಮ್‌ (ಕುಣಿಗಲ್‌), ಬಿ.ಎಸ್‌.ರಮೇಶ್‌ (ತುರುವೇಕೆರೆ).

ತಟ್ಟೆ ಎಸೆತ (40 ವರ್ಷದ ಕೆಳಗೆ): ಬಿ.ಎಸ್‌.ರುದ್ರೇಶ್‌ (ಗುಬ್ಬಿ), ಎಚ್‌.ಪಿ.ರಮೇಶ್‌ (ತಿಪಟೂರು), ಪ್ರದೀಪ್‌ಕುಮಾರ್‌. 40ರಿಂದ 50 ವರ್ಷ: ಎನ್‌.ಪ್ರಕಾಶ್‌ (ಶಿರಾ), ಟಿ.ಶ್ರೀನಿವಾಸ್‌ (ತುಮಕೂರು), ಕೆ.ಆರ್‌.ರವೀಶ್‌ಕುಮಾರ್‌. 50ರಿಂದ 60 ವರ್ಷ: ಮುಸ್ತಾಕ್‌ ಅಲಿಖಾನ್‌ (ಕುಣಿಗಲ್‌), ಟಿ.ಆರ್‌.ಜಯರಾಮ್‌ (ಕುಣಿಗಲ್‌), ಟಿ.ಜಿ.ಪ್ರಕಾಶ್‌ (ಚಿಕ್ಕನಾಯಕನಹಳ್ಳಿ).

ತ್ರಿವಿಧ ಜಿಗಿತ (40 ವರ್ಷದ ಒಳಗೆ): ಉದಯ್ ಕುಮಾರ್ (ಮಧುಗಿರಿ), ರಾಘವೇಂದ್ರ (ಕೊರಟಗೆರೆ), ಬಿ.ಎನ್.ಪ್ರವೀಣ್ (ಗುಬ್ಬಿ). 45ರಿಂದ 50 ವರ್ಷ: ಆರ್.ಮಂಜುನಾಥ್ (ತುಮಕೂರು), ಜಿ.ಎಸ್.ಶಶಿಕುಮಾರ್, ಎಂ.ಎನ್.ಅಶೋಕ್ (ತುರುವೇಕೆರೆ). 50ರಿಂದ 60 ವರ್ಷ: ಎಚ್.ಎಂ.ಶ್ರೀಕಾಂತ್ (ತಿಪಟೂರು), ನಿಜಲೋಕೇಶ್, ಟಿ.ಎಸ್.ಮೋಹನ್ ಕುಮಾರ್ (ಕೊರಟಗೆರೆ).

ಮಹಿಳೆಯರ ವಿಭಾಗ– 100 ಮೀಟರ್ (35 ವರ್ಷದ ಒಳಗೆ): ಸಿ.ಎನ್.ಮಮತಾ, ಎನ್.ಎಂ.ಸಂಚಿತಾ, ಪಿ.ರೂಪಾದೇವಿ. 35 ವರ್ಷ ಮೇಲ್ಪಟ್ಟವರು: ಎಚ್.ಡಿ.ಬಾಲಮ್ಮ, ಎಚ್.ಟಿ.ಗಿರಿಜಮ್ಮ, ಬಿ.ಕೆ.ಶಶಿಕಲಾ. 45ರಿಂದ 60 ವರ್ಷ: ಕೆ.ಎಸ್.ಸುನಂದಾ, ಕೆ.ಎಲ್.ಲಲಿತಮ್ಮ, ಸರ್ವ ಮಂಗಳ.

200 ಮೀಟರ್ ಓಟ (35 ವರ್ಷದ ಒಳಗೆ): ಕೆ.ಎಂ.ನಂದಿನಿ, ಎನ್.ಸಿ.ಮಮತಾ, ಎಚ್.ಲಲಿತಮ್ಮ. 35ರಿಂದ 45 ವರ್ಷ: ಎಚ್.ಜೆ.ಗಿರಿಜಮ್ಮ, ಎಂ.ಚೇತನಾ, ಎಂ.ಮಂಜುಳಾ. 45ರಿಂದ 60 ವರ್ಷ: ಕೆ.ಎಸ್.ಸುನಂದಮ್ಮ, ಕೆ.ಎಲ್.ಲತಾಮಣಿ, ಎಂ.ರತ್ನಮ್ಮ. 400 ಮೀಟರ್: ನಾಗಮಣಿ, ಬಿಂದು, ಆರ್.ಲೋಲಾಕ್ಷಿ. 800 ಮೀಟರ್: ಜಿ.ಎಲ್.ನಾಗವೇಣಿ, ಆರ್.ಲೋಲಾಕ್ಷಿ, ಬಿ.ಪಿ.ಪವಿತ್ರಾ. 800 ಮೀಟರ್‌ ಓಟ: ಜಿ.ಎಲ್‌.ನಾಗವೇಣಿ, ಆರ್‌.ಲೋಲಾಕ್ಷಿ, ಬಿ.ಪಿ.ಪವಿತ್ರಾ.

ಗುಂಡು ಎಸೆತ (35 ವರ್ಷದ ಒಳಗೆ): ಸಿ.ಪಿ.ನೇತ್ರಾವತಿ (ಶಿರಾ), ಶೋಭಾ (ತುಮಕೂರು), ಎಚ್‌.ಸಿ.ಆಶಾ (ಕೊರಟಗೆರೆ). 35ರಿಂದ 40 ವರ್ಷ: ಬಿ.ಕೆ.ಶಶಿಕಲಾ (ಪಾವಗಡ), ಎ.ಎಸ್‌.ನರ್ಗಿಸ್‌ ಭಾನು (ತುಮಕೂರು), ಎಸ್‌.ರೂಪಾದೇವಿ (ತುಮಕೂರು). 45ರಿಂದ 60 ವರ್ಷ: ಮಮತಾ ಬೇಗಂ (ಮಧುಗಿರಿ), ಡಿ.ಪಿ.ಸೌಂದರ್ಯ (ತುರುವೇಕೆರೆ), ಯು.ಎಸ್‌.ಅನಿತಾ (ಚಿಕ್ಕನಾಯಕನಹಳ್ಳಿ).

ತ್ರಿವಿಧ ಜಿಗಿತ (35 ವರ್ಷದ ಒಳಗಡೆ): ಅಪ್ಸರ (ಗುಬ್ಬಿ), ಆರ್.ವೇದಾವತಿ (ಕುಣಿಗಲ್), ಸಂಚಿತ (ತುಮಕೂರು). 35ರಿಂದ‌ 45 ವರ್ಷ: ಎಂ.ಇ.ಸುವರ್ಣ (ತುಮಕೂರು), ಎಂ.ಬಿ.ಗಂಗಮ್ಮ (ತುರುವೇಕೆರೆ), ಎಂ.ಚೇತನಾ (ಗುಬ್ಬಿ). 45ರಿಂದ 60 ವರ್ಷ: ಕೆ.ಎಸ್.ಸುನಂದಮ್ಮ (ಗುಬ್ಬಿ), ಜಿ.ಎಲ್.ರಾಧಮ್ಮ (ಕೊರಟಗೆರೆ), ಜಿ.ಎನ್.ಸೌಭಾಗ್ಯ (ಕುಣಿಗಲ್).

ಉದ್ದ ಜಿಗಿತ (35 ವರ್ಷದ ಒಳಗೆ): ಜಿ.ಎಲ್‌.ನಾಗವೇಣಿ, ಎಸ್‌.ವಿ.ಅಪ್ಸರ, ಕಾವೇರಿ. 45ರಿಂದ 60 ವರ್ಷ: ಕೆ.ಎಸ್‌.ಸುನಂದಮ್ಮ, ನಜ್ಮತ್‌ ಫಾತಿಮಾ, ಕೆ.ಎಲ್‌.ಲತಾಮಣಿ. ತಟ್ಟೆ ಎಸೆತ (35 ವರ್ಷದ ಒಳಗೆ): ಸಿ.ಪಿ.ನೇತ್ರಾವತಿ, ಶೋಭಾ. 35ರಿಂದ 40 ವರ್ಷ: ಯು.ಎನ್‌.ಕವಿತಾ, ಬಿ.ಕೆ.ಶಶಿಕಲಾ, ಗುಣಶೀಲಾ.

ತುಮಕೂರು ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಗಮನ ಸೆಳೆದ ಡೊಳ್ಳು ಕುಣಿತ
ತುಮಕೂರಿನಲ್ಲಿ ಬುಧವಾರ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ನರಸಿಂಹರಾಜು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಟಿ.ಆರ್‌.ರೋಹಿತ್‌ ಗಂಗಾಧರ್‌ ಸಂಘದ ಜಿಲ್ಲಾ ಕಾರ್ಯದರ್ಶಿ ಟಿ.ಎನ್.ಜಗದೀಶ್ ಖಜಾಂಚಿ ಬಿ.ಎನ್.ಲಕ್ಷ್ಮಿನರಸಿಂಹಯ್ಯ ಪದಾಧಿಕಾರಿಗಳಾದ ಎಚ್‌.ಕೆ.ನರಸಿಂಹಮೂರ್ತಿ ಜಿ.ಆರ್‌.ವೆಂಕಟೇಶ್‌ ಬಿ.ಎಂ.ಲಕ್ಷ್ಮೀಶ ಇತರರು ಹಾಜರಿದ್ದರು
ತುಮಕೂರಿನಲ್ಲಿ ಬುಧವಾರ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೌಕರರು

‘ದೈಹಿಕವಾಗಿ ಸದೃಢರಾಗಲು ಕ್ರೀಡೆ ಅಗತ್ಯ’

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ ‘ಸರ್ಕಾರಿ ನೌಕರರು ಒತ್ತಡಗಳ ಮಧ್ಯೆ ಕೆಲಸ ಮಾಡುತ್ತಾರೆ. ತಮ್ಮ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು. ದೈಹಿಕವಾಗಿ ಸದೃಢರಾಗಲು ಕ್ರೀಡೆ ಅಗತ್ಯ’ ಎಂದು ಹೇಳಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ನರಸಿಂಹರಾಜು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಟಿ.ಆರ್‌.ರೋಹಿತ್‌ ಗಂಗಾಧರ್‌ ಸರ್ಕಾರಿ ನೌಕರರ ಸಂಘ ಜಿಲ್ಲಾ ಕಾರ್ಯದರ್ಶಿ ಟಿ.ಎನ್.ಜಗದೀಶ್ ಖಜಾಂಚಿ ಬಿ.ಎನ್.ಲಕ್ಷ್ಮಿನರಸಿಂಹಯ್ಯ ಪದಾಧಿಕಾರಿಗಳಾದ ಎಚ್‌.ಕೆ.ನರಸಿಂಹಮೂರ್ತಿ ಜಿ.ಆರ್‌.ವೆಂಕಟೇಶ್‌ ಬಿ.ಎಂ.ಲಕ್ಷ್ಮೀಶ ಎನ್.ರಾಜು ಆರ್.ಪರಶಿವಮೂರ್ತಿ ಎಚ್.ಎಂ.ರುದ್ರೇಶ್ ಜಿ.ಕಿರಣ್ ಪಿ.ಕರುಣಾಕರಶೆಟ್ಟಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಅಧ್ಯಕ್ಷ ಜಿ.ಜಯರಾಮಯ್ಯ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.