ನವ್ಯಾ
ತುಮಕೂರು: ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟದ ಎರಡನೇ ದಿನವಾದ ಶನಿವಾರ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಕ್ರೀಡಾಪಟುಗಳು ಮೇಲುಗೈ ಸಾಧಿಸಿದ್ದಾರೆ.
ಆರ್ಚರಿಯಲ್ಲಿ ನವ್ಯಾ ಎರಡು ಚಿನ್ನದ ಪದಕ, ದೇವಮ್ಮ ಒಂದು ಬೆಳ್ಳಿ ಮತ್ತು ಕಂಚು ಪಡೆದರು. ಫೆನ್ಸಿಂಗ್ ಫಾಯಿಲ್ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಯೇದಾ ಬಂಗಾರದ ಪದಕಕ್ಕೆ ಕೊರಳೊಡ್ಡಿದರು.
ಆರ್ಚರಿ: ಮಹಿಳೆಯರ 50 ಮೀಟರ್ ವಿಭಾಗ– ನವ್ಯಾ ವಿನ್ಸೆಂಟ್–1, ದೇವಮ್ಮ–2, ಅಶ್ವಿಕಾ–3. 30 ಮೀಟರ್– ನವ್ಯಾ ವಿನ್ಸೆಂಟ್–1, ಅನ್ನಪೂರ್ಣ–2, ದೇವಮ್ಮ–3. ಪುರುಷರ 30 ಮೀಟರ್– ಅಮಿತ್ ಜಯಂತ್ ಗೌಡ–1, ಮೌನಿಶ್ ಕುಮಾರ್–2, ವೀರಭದ್ರ–3. 50 ಮೀಟರ್– ದೇವರಾಜ್–1, ಅಮಿತ್ ಜಯಂತ್ ಗೌಡ–2, ಎಸ್.ವಿನಯ್‌ಕುಮಾರ್–3.
ಫೆನ್ಸಿಂಗ್ (ಮಹಿಳೆಯರ ವಿಭಾಗ): ಫಾಯಿಲ್– ಸಯೇದಾ ಇಫ್ತಾಖರ್ ಬಾನು (ಬೆಂಗಳೂರು ಗ್ರಾಮಾಂತರ)–1, ಐ.ಕೆ.ಶ್ರೀರಕ್ಷಾ (ಬೆಂಗಳೂರು ಗ್ರಾಮಾಂತರ)–2, ಧೃತ್ವಿಕ ಎನ್.ಆನಂದ್ (ಬೆಂಗಳೂರು ನಗರ)–3. ಈಪೀ– ಸೆಜಲ್ ಗುಲಿಯಾ (ಬೆಂಗಳೂರು ನಗರ)–1, ಎನ್.ಬಿ.ದಿವ್ಯಾ (ಬೆಂಗಳೂರು ನಗರ)–2, ಎಚ್.ವಿ.ಲಹರಿ (ಬೆಂಗಳೂರು ನಗರ)–3. ಸೇಬರ್– ದೀಕ್ಷಾ ಎಲ್.ಗೌಡ (ಬೆಂಗಳೂರು ನಗರ)–1, ಕೆ.ಲಕ್ಷ್ಯಾ (ಬೆಂಗಳೂರು ನಗರ)–2, ಎಚ್.ವಂದನಾ (ಬೆಂಗಳೂರು ಗ್ರಾಮಾಂತರ)–3.
ಫೆನ್ಸಿಂಗ್ (ಪುರುಷರ ವಿಭಾಗ): ಫಾಯಿಲ್– ಸೈಯದ್ ಬಹುದ್ದೀನ್ (ಬೆಂಗಳೂರು ಗ್ರಾಮಾಂತರ)–1, ಗ್ಯಾಬ್ರಿಯಲ್ ಎಲಿಶ್ (ಬೆಂಗಳೂರು ನಗರ)–2, ಮನು ನಾಯಕ (ಚಾಮರಾಜನಗರ)–3. ಈಪೀ– ಎಂ.ಜಯಸೂರ್ಯ (ಚಾಮರಾಜನಗರ)–1, ಎಂ.ಸುಶಾಂತ್ ಸೂರ್ಯ (ಬೆಂಗಳೂರು ನಗರ)–2, ಎಸ್.ಯಶ್ವಂತ್ (ಬೆಂಗಳೂರು ನಗರ)–3. ಸೇಬರ್– ಬಿ.ಆರ್.ಸುಹಾಸ್ (ಚಾಮರಾಜನಗರ)–1, ಯಶವಂತ ನಾಯಕ (ಚಾಮರಾಜನಗರ)–2, ರಾಜೇಂದ್ರ ಸಿಂಗ್ (ಬೆಂಗಳೂರು ನಗರ)–3.
ಕಯಾಕಿಂಗ್ ಮತ್ತು ಕೆನೊಯಿಂಗ್: 500 ಮೀಟರ್ ಸ್ಪರ್ಧೆಯ ಮಹಿಳೆಯರ ವಿಭಾಗ– ಸಮರಾ ಎಚಾಕೊ (ಬೆಂಗಳೂರ ನಗರ)-1, ಅದ್ವಿತ (ಬೆಂಗಳೂರು ಗ್ರಾಮಾಂತರ)-2, ಲಾಸ್ಯ (ತುಮಕೂರು)–3. ಪುರುಷರ ವಿಭಾಗ– ಲಲಿತ್ ಪ್ರಣವ್ (ಬೆಂಗಳೂರು ನಗರ)–1, ಆದ್ಯಂತ್ ಕುಮಾರ್ (ಬೆಂಗಳೂರು ಗ್ರಾಮಾಂತರ)–2, ನಿಧಿನ್ (ತುಮಕೂರು)–3.
ಸ್ಟ್ಯಾಂಡ್ ಅಪ್ ಪೆಡಲ್: ಪುರುಷರ ವಿಭಾಗ– ಮಂಜುನಾಥ್ ನಾಯ್ಕ್ (ಉಡುಪಿ)-1, ರೋಹನ್ (ಮಂಗಳೂರು)-2, ಪವನ್ (ಕೋಲಾರ)-3. ಮಹಿಳೆಯರ ವಿಭಾಗ– ಧನ್ಯಾ (ಉಡುಪಿ)–1, ಸೌಮ್ಯಾ (ಚಿತ್ರದುರ್ಗ)–2, ಕೀರ್ತನಾ (ಮಂಗಳೂರು)–3.
ಶಟಲ್ ಬ್ಯಾಡ್ಮಿಂಟನ್: ಪುರುಷರ ವಿಭಾಗ– ನಿಶ್ಚಲ್ ಎಸ್.ಗೌಡ (ಬೆಂಗಳೂರು ನಗರ)–1, ಶ್ರೇಯಸ್ ಚಂದ್ರಶೇಖರ್ (ಬೆಂಗಳೂರು ನಗರ)–2, ರೆಹಾನ್ ಆರಾಜ್ (ಬೆಂಗಳೂರು ನಗರ)–3. ಮಹಿಳೆಯರ ವಿಭಾಗ– ಅಖಿಲಾ ಆನಂದ್ (ಬೆಂಗಳೂರು ನಗರ)–1, ಹಂಸಾ ಮುರಳೀಧರ್ (ಬೆಂಗಳೂರು ನಗರ)–2, ಅಕ್ಷತಾಂಜಲಿ ವಿಜಯ್‌ರಾವ್ (ಬೆಂಗಳೂರು ನಗರ)–3.
ಟೆಕ್ವಾಂಡೊ: ಮಹಿಳೆಯರ ವಿಭಾಗ– 44 ಕೆ.ಜಿ– ಎಚ್.ಎಸ್.ಫಿರ್ದೋಸ್ ಸುಕ್ತಾನ (ಕೊಪ್ಪಳ)–1, ಸ್ವೀಟಿ ಶರ್ಮಾ (ಬೆಂಗಳೂರು)–2, ಎಸ್.ಚಂದನಾ (ಚಿತ್ರದುರ್ಗ)–3. 49 ಕೆ.ಜಿ– ವೈಷ್ಣವಿ (ಬೆಂಗಳೂರು)–1, ಬಿ.ವಿ.ನೈಪುಣ್ಯ (ತುಮಕೂರು)–2, ಎಸ್.ಸಿರಿ ಮಹಾಲಕ್ಷ್ಮಿ (ಬೆಂಗಳೂರು)–3. 57 ಕೆ.ಜಿ– ಎಚ್.ಆರ್.ಸುಮೇದಾ (ಬೆಂಗಳೂರು)–1, ಕೆ.ಎ.ಅನಿಕಾ (ಬೆಂಗಳೂರು)–2, ಜೆ.ಬಿ.ಶ್ರದ್ಧಾ (ಮೈಸೂರು)–3.
67 ಕೆ.ಜಿ– ದೀಕ್ಷಾ ರಾಜ್ ಗೋಪಾಲ್ (ಬೆಂಗಳೂರು)–1, ಶೃತಿ ಅರ್ಜುನ್‌ಗೌಡ (ಬೆಳಗಾವಿ)–2, ಲೋಹಿತಾ (ಬೆಂಗಳೂರು)–3. 73 ಕೆ.ಜಿ– ಲೇಖಾ ನೀಲಕಂಠ (ಕೊಪ್ಪಳ)–1, ಎಂ.ವಿ.ಸಂಸ್ಕೃತಿ (ಬೆಂಗಳೂರು)–2, ಎನ್.ಕೆ.ಪ್ರಜ್ಞಾ (ಚಿತ್ರದುರ್ಗ)–3. 73 ಕೆ.ಜಿ ಮೇಲ್ಪಟ್ಟು– ಅನನ್ಯಾ ಭದಕ (ಬೆಂಗಳೂರು)–1, ಧೃವಿಕ ರಾಜಶೇಖರ್ (ಬೆಂಗಳೂರು)–2, ಎಸ್.ಸಿಂಚನಾ (ರಾಮನಗರ)–3.
ಪುರುಷರ ವಿಭಾಗ– 50 ಕೆ.ಜಿ– ಮಹ್ಮದ್ ಉಮರ್ ಷರೀಫ್ (ಬೆಂಗಳೂರು ನಗರ)–1, ಆರ್.ಸಮೀರ್ (ರಾಮನಗರ)–2, ತೇಜಸ್ವ ಸಿ.ಆನಂದಿನಿ (ಬೆಳಗಾವಿ)–3. 58 ಕೆ.ಜಿ– ರೋಹಿತ್ ಕುಮಾರ್ (ಬೆಂಗಳೂರು ಗ್ರಾಮಾಂತರ)–1, ಎಂ.ಮೂರ್ತಿ (ರಾಮನಗರ), ಸಂದೀಪ್ ಕುಶ್ವಂತ್ (ಬೆಂಗಳೂರು)–3.
68 ಕೆ.ಜಿ– ಕೌಗರ ವಂಶಿ (ಬೆಂಗಳೂರು)–1, ಸುವನೇಶ್ ಎಂ.ಮಹಿಂದ್ರ (ಬೆಂಗಳೂರು)–2, ರಚಿತ್ ರಿಗನ್ ರೋಸ್ (ತುಮಕೂರು)–3. 78 ಕೆ.ಜಿ– ಪುಷ್ಪಕ್ ದಮನಿ (ಬೆಂಗಳೂರು)–1, ಅಂಕಿತ್ ಸುನಿಲ್ (ಮೈಸೂರು)–2, ಎಸ್.ಸಂಜಯ್‌ಕುಮಾರ್ (ಬೆಂಗಳೂರು)–3. 87 ಕೆ.ಜಿ– ಅಮಿತ್ ಕುಮಾರ್ (ಕೊಪ್ಪಳ)–1, ಪಿ.ವಿಷ್ಣು ತೇಜ (ಚಿತ್ರದುರ್ಗ)–2, ರೋಹನ್ ಕುಮಾರ್ (ಬೆಂಗಳೂರು)–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.